Female Body Builders: ಭಾರತದ ಟಾಪ್ 5 ಮಹಿಳಾ ಬಾಡಿ ಬಿಲ್ಡರ್ಸ್

| Updated By: ಆಯೇಷಾ ಬಾನು

Updated on: Jan 12, 2022 | 7:36 AM

ಭಾರತದಲ್ಲೂ ಬಾಡಿಬಿಲ್ಡಿಂಗ್​ನ್ನ ಪ್ರೊಫೆಷನಲ್ ಆಗಿ ತೆಗೆದುಕೊಂಡ ಮಹಿಳಾ ಸಾಧಕಿಯರಿದ್ದಾರೆ. ಭಾರತದ ಈ ಐವರು ಯುವತಿಯರು ಟಾಪ್​ನಲ್ಲಿ ನಿಲ್ತಾರೆ. ಭಾರತದ ಟಾಪ್ 5 ಮಹಿಳಾ ಬಾಡಿ ಬಿಲ್ಡರ್ಸ್ ಮಾಹಿತಿಗಾಗಿ ಈ ಲಿಂಕ್ ಒತ್ತಿ.

ಅಂಗಸೌಷ್ಠವ್ಯ ಅನ್ನೋದು ಗಂಡು ಕ್ರೀಡೆ ಅನ್ನೋ ಮಾತನ್ನ ಸುಳ್ಳು ಮಾಡಿದ ಮಹಿಳಾ ಬಾಡಿಬಿಲ್ಡರ್ಸ್ ವಿಶ್ವದಾದ್ಯಂತ ಇದ್ದಾರೆ. ಅದೇ ರೀತಿ ಭಾರತದಲ್ಲೂ ಬಾಡಿಬಿಲ್ಡಿಂಗ್​ನ್ನ ಪ್ರೊಫೆಷನಲ್ ಆಗಿ ತೆಗೆದುಕೊಂಡ ಮಹಿಳಾ ಸಾಧಕಿಯರಿದ್ದಾರೆ. ಭಾರತದ ಈ ಐವರು ಯುವತಿಯರು ಟಾಪ್​ನಲ್ಲಿ ನಿಲ್ತಾರೆ. ಭಾರತದ ಟಾಪ್ 5 ಮಹಿಳಾ ಬಾಡಿ ಬಿಲ್ಡರ್ಸ್ ಮಾಹಿತಿಗಾಗಿ ಈ ಲಿಂಕ್ ಒತ್ತಿ.