ಹೆಣ್ಣಿನ ಅಪವಾದದಿಂದ ಮಾನ ಕಳ್ಕೋಂಡು ಯಾಕೆ ಬದುಕಬೇಕು ನಾವು: ಕನ್ನಡದ ಬಿಗ್‌ಬಾಸ್ ಸೀಸನ್ 8ಎಲಿಮಿನೇಟ್ ಶಂಕರ್ ಅಶ್ವಥ್
ಹೆಣ್ಣಿನ ಅಪವಾದದಿಂದ ಮಾನ ಕಳ್ಕೋಂಡು ಯಾಕೆ ಬದುಕಬೇಕು ನಾವು: ಕನ್ನಡದ ಬಿಗ್‌ಬಾಸ್ ಸೀಸನ್ 8ಎಲಿಮಿನೇಟ್ ಶಂಕರ್ ಅಶ್ವಥ್

ಹೆಣ್ಣಿನ ಅಪವಾದದಿಂದ ಮಾನ ಕಳ್ಕೋಂಡು ಯಾಕೆ ಬದುಕಬೇಕು ನಾವು: ಕನ್ನಡದ ಬಿಗ್‌ಬಾಸ್ ಸೀಸನ್ 8ಎಲಿಮಿನೇಟ್ ಶಂಕರ್ ಅಶ್ವಥ್

ಸಾಧು ಶ್ರೀನಾಥ್​

Updated on: Apr 07, 2021 | 5:34 PM

ಕನ್ನಡದ ಬಿಗ್‌ಬಾಸ್ ಸೀಸನ್ 8ರಲ್ಲಿ ತಮ್ಮ ನೇರ ನುಡಿ ಹಾಗೂ ಸ್ವಾಭಿಮಾನದ ನಡೆಯಿಂದ ಎಲ್ರ ಗಮನ ಸೆಳೆದ ವ್ಯಕ್ತಿ ಹಿರಿಯ ನಟ ಶಂಕರ್ ಅಶ್ವಥ್.. ಇದೀಗ 5ನೇ ವಾರ ನಾಮಿನೇಷನ್‌ನಲ್ಲಿದ್ದ ಶಂಕರ್ ಅಶ್ವಥ್ ಮನೆಯಿಂದ ಎಲಿಮಿನೇಟ್ ಆಗಿ ಆಚೆ ಬಂದಿದ್ದಾರೆ. ಬಿಗ್ ಬಾಸ್ ಮನೆಯಲ್ಲಿನ ಇಷ್ಟು ದಿನಗಳ ತಮ್ಮ ಅನುಭವವನ್ನ ಹಂಚಿಕೊಂಡಿದ್ದು, ಏನೆಲ್ಲಾ ವಿಷ್ಯಗಳನ್ನ ಹೇಳಿದ್ದಾರೆ ಅನ್ನೋದನ್ನ ನೋಡಿ.

YouTube video player

Published on: Apr 07, 2021 05:33 PM
Follow Us