ಪ್ರೀತಿ ಅನ್ನೋದು ಒಳಗೆ ಇರುತ್ತೆ, ಕೆಲವರು ಹೇಳ್ತಾರೆ, ಕೆಲವರು ಹೇಳಲ್ಲ: ರಕ್ಷಿತ್ ಶೆಟ್ಟಿ

|

Updated on: Aug 17, 2023 | 11:50 PM

Rakshit Shetty: ನಟ ರಕ್ಷಿತ್ ಶೆಟ್ಟಿ ಇತ್ತೀಚೆಗೆ ಸ್ಯಾಡ್ ಲವ್ ಸ್ಟೋರಿಗಳನ್ನೇ ಆಯ್ಕೆ ಮಾಡಿಕೊಂಡು ನಟಿಸುತ್ತಿದ್ದಾರಾ? ಅವರೇ ಉತ್ತರ ನೀಡಿದ್ದಾರೆ ನೋಡಿ...

ರಕ್ಷಿತ್ ಶೆಟ್ಟಿ (Rakshit Shetty) ನಟನೆಯ ಸಪ್ತ ಸಾಗರದಾಚೆ ಎಲ್ಲೋಸಿನಿಮಾ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ. ಸಿನಿಮಾದಲ್ಲಿ ನವಿರಾದ ಪ್ರೇಮಕತೆ ಇರುವುದು ಟ್ರೈಲರ್​ನಲ್ಲಿ ತಿಳಿದು ಬರುತ್ತಿದೆ. ಇಂದು (ಆಗಸ್ಟ್ 17) ನಡೆದ ಟ್ರೈಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ನಟ ರಕ್ಷಿತ್ ಶೆಟ್ಟಿ, ಪ್ರೀತಿ ಬಗ್ಗೆ ಮಾತನಾಡಿದರು. ಜೊತೆಗೆ ತಾವೇಕೆ ಸ್ಯಾಡ್ ಲವ್ ಸ್ಟೋರಿಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದೀನಿ ಎಂಬ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಜಾಣತನದಿಂದ ಉತ್ತರಿಸಿದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Follow us on