ಸಾರ್ವಜನಿಕವಾಗಿ ಮಚ್ಚು ಹಿಡಿದ ಪ್ರಕರಣ: ನಟ ಪ್ರಖ್ಯಾತ್ ಹೇಳಿದ್ದೇನು?

Updated on: Feb 18, 2026 | 6:31 PM

JC: University: ಜೆಸಿ ಸಿನಿಮಾದ ನಾಯಕ ಪ್ರಖ್ಯಾತ್ ಇತ್ತೀಚೆಗೆ ಸಾರ್ವಜನಿಕವಾಗಿ ಮಚ್ಚು ಹಿಡಿದಿದ್ದ ವಿಡಿಯೋ ವೈರಲ್ ಆಗಿತ್ತು. ಯಾರೋ ಅಭಿಮಾನಿ ಕೊಟ್ಟ ಮಚ್ಚನ್ನು ನಟ ಪ್ರಖ್ಯಾತ್ ಹಿಡಿದುಕೊಂಡಿದ್ದರು. ಈ ಘಟನೆಯ ಬಗ್ಗೆ ಪೊಲೀಸರು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದ್ದರು. ಪ್ರಕರಣ ಸಂಬಂಧ ವಿಚಾರಣೆಗೆ ಹಾಜರಾಗಿದ್ದ ನಟ ಪ್ರಖ್ಯಾತ, ಮಾಧ್ಯಮಗಳ ಬಳಿ ಮಾತನಾಡಿದ್ದಾರೆ. ವಿಡಿಯೋ ನೋಡಿ...

ಜೆಸಿ ಸಿನಿಮಾದ ನಾಯಕ ಪ್ರಖ್ಯಾತ್ ಇತ್ತೀಚೆಗೆ ಸಾರ್ವಜನಿಕವಾಗಿ ಮಚ್ಚು ಹಿಡಿದಿದ್ದ ವಿಡಿಯೋ ವೈರಲ್ ಆಗಿತ್ತು. ಯಾರೋ ಅಭಿಮಾನಿ ಕೊಟ್ಟ ಮಚ್ಚನ್ನು ನಟ ಪ್ರಖ್ಯಾತ್ ಹಿಡಿದುಕೊಂಡಿದ್ದರು. ಈ ಘಟನೆಯ ಬಗ್ಗೆ ಪೊಲೀಸರು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದ್ದರು. ಪ್ರಕರಣ ಕುರಿತಾಗಿ ವಿಚಾರಣೆಗೆಂದು ಪ್ರಖ್ಯಾತ್ ಪೊಲೀಸ್ ಠಾಣೆಗೆ ಹಾಜರಾಗಿದ್ದರು. ಬಳಿಕ ಮಾಧ್ಯಮಗಳ ಬಳಿ ಮಾತನಾಡಿದ ಪ್ರಖ್ಯಾತ್, ‘ಅಂದು ಅಚಾನಕ್ಕಾಗಿ ಯಾರೋ ಬಂದು ಮಚ್ಚು ಕೊಟ್ಟ, ನಾನು ಅದನ್ನು ತೆಗೆದುಕೊಂಡು ಎಸೆದುಬಿಟ್ಟೆ. ನಮ್ಮ ಸಿನಿಮಾ ಹೇಳುತ್ತಿರುವುದೇ ಮಚ್ಚು ಹಿಡೀಬಾರದು ಎಂದು. ನಾನು ಪೊಲೀಸರಿಗೆ ಸಹ ಇದನ್ನೇ ಹೇಳಿದ್ದೀನಿ. ಪ್ರಚೋದೆ ಮಾಡುವ ಉದ್ದೇಶ ನನಗೆ ಇಲ್ಲ’ ಎಂದಿದ್ದಾರೆ. ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Feb 18, 2026 05:30 PM
Loading...
Unable to load recommendations.
Follow Us