ಎನ್​​ಟಿಆರ್ ಸಮಾಧಿಗೆ ಜೂ ಎನ್​​ಟಿಆರ್ ಭೇಟಿ, ಕಾಲಿಗೆ ಬಿದ್ದ ಅಭಿಮಾನಿಯ ಸಂತೈಸಿದ ನಟ

Updated on: May 28, 2026 | 3:16 PM

Jr NTR video: ಎನ್​​ಟಿಆರ್ ಅವರ ಮೊಮ್ಮಗ, ಸ್ಟಾರ್ ನಟ ಜೂ ಎನ್​​ಟಿಆರ್ ಅವರು ತಾತನ ಸಮಾಧಿಗೆ ಭೇಟಿ ನೀಡಿದ್ದು, ಹೂಮಾಲೆ ಅರ್ಪಿಸಿ ಕೈಮುಗಿದರು. ಕೆಲ ಸಮಯ ಸಮಾಧಿ ಆವರಣದಲ್ಲಿ ಕೂತಿದ್ದು ತೆರಳಿದರು. ಜೂ ಎನ್​​ಟಿಆರ್ ಭೇಟಿ ವೇಳೆ ಅಭಿಮಾನಿಗಳಿಂದ ಸಾಕಷ್ಟು ನೂಕು ನುಗ್ಗಲು ಉಂಟಾಯ್ತು. ತಮ್ಮ ಕಾಲಿಗೆ ಬಿದ್ದ ಅಭಿಮಾನಿಯ ಮೇಲೆತ್ತಿ ಹಸ್ತಲಾಘವ ಮಾಡಿದ್ದಾರೆ. ಈ ವಿಡಿಯೋ ಇದೀಗ ಟ್ರೆಂಡ್ ಆಗುತ್ತಿದೆ. ವಿಡಿಯೋ ನೋಡಿ...

ತೆಲುಗು ಚಿತ್ರರಂಗದ ದಿಗ್ಗಜ ನಟ, ಮಾಜಿ ಸಿಎಂ ದಿವಂಗತ ಎನ್​ಟಿಆರ್ (NTR) (ನಂದಮೂರಿ ತಾರಕರಾಮಾ ರಾವ್) ಅವರ 104ನೇ ಜಯಂತಿ. ಹಲವಾರು ಗಣ್ಯರು, ಸಿನಿಮಾ ತಾರೆಯರು ಎನ್​​ಟಿಆರ್ ಅವರ ಪುಣ್ಯಭೂಮಿಗೆ ಭೇಟಿ ನೀಡಿದ್ದಾರೆ. ಇದೇ ದಿನ ಎನ್​​ಟಿಆರ್ ಅವರ ಮೊಮ್ಮಗ, ಸ್ಟಾರ್ ನಟ ಜೂ ಎನ್​​ಟಿಆರ್ ಅವರು ತಾತನ ಸಮಾಧಿಗೆ ಭೇಟಿ ನೀಡಿದ್ದು, ಹೂಮಾಲೆ ಅರ್ಪಿಸಿ ಕೈಮುಗಿದರು. ಕೆಲ ಸಮಯ ಸಮಾಧಿ ಆವರಣದಲ್ಲಿ ಕೂತಿದ್ದು ತೆರಳಿದರು. ಜೂ ಎನ್​​ಟಿಆರ್ ಭೇಟಿ ವೇಳೆ ಅಭಿಮಾನಿಗಳಿಂದ ಸಾಕಷ್ಟು ನೂಕು ನುಗ್ಗಲು ಉಂಟಾಯ್ತು. ತಮ್ಮ ಕಾಲಿಗೆ ಬಿದ್ದ ಅಭಿಮಾನಿಯ ಮೇಲೆತ್ತಿ ಹಸ್ತಲಾಘವ ಮಾಡಿದ್ದಾರೆ. ಈ ವಿಡಿಯೋ ಇದೀಗ ಟ್ರೆಂಡ್ ಆಗುತ್ತಿದೆ. ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Loading...
Unable to load recommendations.
Follow Us
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More