25 ದಿನ ಪೂರೈಸಿದ ಕಬ್ಜ, ಸಿನಿಮಾದ ಯಶ್ಸನ್ನು ಆರ್.ಚಂದ್ರು ಅರ್ಪಿಸಿದ್ದು ಯಾರಿಗೆ?
ಆರ್ ಚಂದ್ರು-ಕಬ್ಜ

25 ದಿನ ಪೂರೈಸಿದ ಕಬ್ಜ, ಸಿನಿಮಾದ ಯಶ್ಸನ್ನು ಆರ್.ಚಂದ್ರು ಅರ್ಪಿಸಿದ್ದು ಯಾರಿಗೆ?

Updated on: Apr 15, 2023 | 10:16 PM

Kabzaa: ಆರ್.ಚಂದ್ರು ನಿರ್ದೇಶನ ಮಾಡಿ ಉಪೇಂದ್ರ ನಟಿಸಿರುವ ಪ್ಯಾನ್ ಇಂಡಿಯಾ ಕಬ್ಜ ಸಿನಿಮಾ 25 ಪೂರ್ಣಗೊಳಿಸಿದೆ. ಯಶಸ್ಸನ್ನು ಹಂಚಿಕೊಳ್ಳಲು ಕಾರ್ಯಕ್ರಮ ಆಯೋಜಿಸಿದ್ದ ಆರ್.ಚಂದ್ರು ಸಿನಿಮಾದ ಯಶಸ್ಸನ್ನು ಅರ್ಪಿಸಿದ್ದು ಇವರಿಗೆ.

ಆರ್.ಚಂದ್ರು (R Chandru) ನಿರ್ದೇಶಸಿ ಸಹ ನಿರ್ಮಾಣ ಸಹ ಮಾಡಿರುವ ಕಬ್ಜ (Kabzaa) ಸಿನಿಮಾ ಹಿಟ್ ಆಗಿದೆ. ಸಿನಿಮಾ ಬಿಡುಗಡೆ ಆಗಿ ನಿನ್ನೆ (ಏಪ್ರಿಲ್ 14) 25 ದಿನ ಪೂರೈಸಿದ್ದು, ಆರ್.ಚಂದ್ರು ಅವರು ಇದೇ ಖುಷಿಯಲ್ಲಿ ಕಾರ್ಯಕ್ರಮ ಆಯೋಜಿಸಿ, ಸಿನಿಮಾದ ಕಲಾವಿದರಿಗೆ, ತಂತ್ರಜ್ಞರಿಗೆ ಉಡುಗೊರೆಗಳನ್ನು ನೀಡಿದ್ದಾರೆ. 25 ದಿನದ ಸಂಭ್ರಮದ ಕಾರ್ಯಕ್ರಮದಲ್ಲಿ ಮಾತನಾಡಿದ ಆರ್.ಚಂದ್ರು ಸಿನಿಮಾದ ಗೆಲುವನ್ನು ಹಲವರಿಗೆ ಅರ್ಪಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Apr 15, 2023 10:09 PM
Loading...
Unable to load recommendations.
Follow Us
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More