ಗೋವಾದಲ್ಲಿ ವಿಮೆನ್​ ಗ್ಯಾಂಗ್! ಸ್ನೇಹಿತರ ಜೊತೆ ಎಂಜಾಯ್ ಮಾಡುತ್ತಿರುವ ಕಿರುತೆರೆಯ ನಟಿ ಮೋಕ್ಷಿತಾ ಪೈ
ಗೋವಾದಲ್ಲಿ ಗರ್ಲ್ಸ್ ಗ್ಯಾಂಗ್! ಸ್ನೇಹಿತರ ಜೊತೆ ಎಂಜಾಯ್ ಮಾಡುತ್ತಿರುವ ಕಿರುತೆರೆಯ ನಟಿ ಮೋಕ್ಷಿತಾ ಪೈ

ಗೋವಾದಲ್ಲಿ ವಿಮೆನ್​ ಗ್ಯಾಂಗ್! ಸ್ನೇಹಿತರ ಜೊತೆ ಎಂಜಾಯ್ ಮಾಡುತ್ತಿರುವ ಕಿರುತೆರೆಯ ನಟಿ ಮೋಕ್ಷಿತಾ ಪೈ

| Updated By: Digi Tech Desk

Updated on: Mar 08, 2021 | 3:22 PM

ಸ್ನೇಹಿತರ ಜೊತೆ ಎಂಜಾಯ್ ಮಾಡುತ್ತಿರುವ ಕಿರುತೆರೆಯ ನಟಿ ಮೋಕ್ಷಿತಾ ಪೈ...! ಪಾರು ಧಾರವಾಹಿಯಲ್ಲಿ ಪರದೆಯ ಮೇಲೆ ಪ್ರತಿಸ್ಪರ್ಧಿಗಳಾಗಿರುವ ಮೋಕ್ಷಿತಾ ಪೈ ಮತ್ತು ಮಾನ್ಸಿ ಜೋಶಿ ನಿಜ ಜೀವನದಲ್ಲಿ ಆತ್ಮೀಯ ಸ್ನೇಹಿತರು. ಸದ್ಯ ಇವರಿಬ್ಬರು ಗೋವಾದಲ್ಲಿ ತಮ್ಮ ಗರ್ಲ್ಸ್ ಗ್ಯಾಂಗ್‌ನೊಂದಿಗೆ ಸಮಯ ಕಳೆಯುತ್ತಿದ್ದಾರೆ..

 

ಸ್ನೇಹಿತರ ಜೊತೆ ಎಂಜಾಯ್ ಮಾಡುತ್ತಿರುವ ಕಿರುತೆರೆಯ ನಟಿ ಮೋಕ್ಷಿತಾ ಪೈ…! ಪಾರು ಧಾರವಾಹಿಯಲ್ಲಿ ಪರದೆಯ ಮೇಲೆ ಪ್ರತಿಸ್ಪರ್ಧಿಗಳಾಗಿರುವ ಮೋಕ್ಷಿತಾ ಪೈ ಮತ್ತು ಮಾನ್ಸಿ ಜೋಶಿ ನಿಜ ಜೀವನದಲ್ಲಿ ಆತ್ಮೀಯ ಸ್ನೇಹಿತರು. ಸದ್ಯ ಇವರಿಬ್ಬರು ಗೋವಾದಲ್ಲಿ ತಮ್ಮ ಗರ್ಲ್ಸ್ ಗ್ಯಾಂಗ್‌ನೊಂದಿಗೆ ಸಮಯ ಕಳೆಯುತ್ತಿದ್ದಾರೆ..

Published on: Mar 08, 2021 02:14 PM