ಡೈಮಂಡ್ ಟಾಸ್ಕ್ ವಿಷಯದಲ್ಲಿ ಪಂಚಾಯ್ತಿ ಮಾಡಲು ಬಂದ ಸುದೀಪ್; ಇವರಿಗೆ ಕ್ಲಾಸ್ ಫಿಕ್ಸ್
ಈ ವಾರ ನಡೆದ ವಜ್ರದ ಟಾಸ್ಕ್ ಬಗ್ಗೆ ಇಂದು ಕಿಚ್ಚನ ಅಖಾಡದಲ್ಲಿ ಪಂಚಾಯ್ತಿ ನಡೆಯಲಿದೆ. ಸುದೀಪ್ ಅವರು ಇದಕ್ಕೆ ವೇದಿಕೆ ರೆಡಿ ಇಟ್ಟಿದ್ದಾರೆ. ಯಾರಿಗೆ ಕ್ಲಾಸ್ ಹಾಗೂ ಯಾರಿಗೆ ಮೆಚ್ಚುಗೆ ಸಿಗುತ್ತದೆ ಎಂಬುದು ಈಗ ಬಹುತೇಕ ಸ್ಪಷ್ಟವಾಗಿದೆ. ಆ ಬಗ್ಗೆ ಇಲ್ಲಿದೆ ವಿವರ.
‘ಬಿಗ್ ಬಾಸ್ ಕನ್ನಡ ಸೀಸನ್ 13’ರಲ್ಲಿ ಈ ವಾರ ಅತ್ಯುತ್ತಮ ರೀತಿಯಲ್ಲಿ ಟಾಸ್ಕ್ ನಡೆಯಿತು. ಈ ಟಾಸ್ಕ್ನಲ್ಲಿ ದರೋಡೆಕೋರರ ತಂಡ ಅತ್ಯುತ್ತಮವಾಗಿ ಆಡಿತು. ಇನ್ನು, ರಕ್ಷಕರ ತಂಡ ಸಂಪೂರ್ಣವಾಗಿ ವಿಫಲರಾಗಿ ಟಾಸ್ಕ್ನಲ್ಲಿ ಸೋತಿತು. ಈ ವಿಷಯದಲ್ಲಿ ಸುದೀಪ್ ಅವರು ಪಂಚಾಯ್ತಿ ನಡೆಸಲಿದ್ದಾರೆ. ಸುದೀಪ್ ಅವರು ಆಸಿಯಾ, ಸೌಂದರ್ಯಾ ಹಾಗೂ ತಾಂಡವ್ ರಾಮ್ ಅವರಿಗೆ ಮೆಚ್ಚುಗೆ ಸೂಚಿಸುವ ಸಾಧ್ಯತೆ ಇದೆ. ಆಟದಲ್ಲಿ ವಿಫಲವಾದ ರಕ್ಷಕರಿಗೆ ಸುದೀಪ್ ಬೆಂಡೆತ್ತುವ ಸಾಧ್ಯತೆ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Loading...
Unable to load recommendations.
Follow Us
