Daily Devotional: ಹನುಮಾನ್ ಕಾರ್ಯಫಲ ಮಂತ್ರ ಬಗ್ಗೆ ತಿಳಿಯಿರಿ

|

Updated on: Sep 22, 2024 | 6:57 AM

ಕೋಟ್ಯಂತರ ಜನರು ಹನುಮನನ್ನು ಆರಾಧಿಸುತ್ತಾರೆ. ಹನುಮನನ್ನು ಸದಾ ಧ್ಯಾನಿಸಲು ಮತ್ತು ಹನುಮಾನ್​ ಕಾರ್ಯಫಲ ಮಂತ್ರ ಯಾವುದು? ಅದರ ಮಹತ್ವ? ವಿಶೇಷತೆ ಏನು ಎಂಬವುದನ್ನು ಬಸವರಾಜ ಗುರೂಜಿ ತಿಳಿಸಿದ್ದಾರೆ.

ಆಂಜನೇಯ ಪ್ರಭು ಶ್ರೀರಾಮಚಂದ್ರನ ಪರಮ ಭಕ್ತ. ಶ್ರೀರಾಮನ ನಾಮ ಸ್ಮರಣೆ ಪ್ರರಮ ಶ್ರೇಷ್ಠವಾದದು. ಕೋಟ್ಯಂತರ ಜನರು ಹನುಮನನ್ನು ಆರಾಧಿಸುತ್ತಾರೆ, ಪೂಜಿಸುತ್ತಾರೆ. ಹನುಮಂತ ಚಿರಂಜೀವಿ. ಹನುಮಾನ್​ ಚಾಲಿಸಾ ಪಠಿಸಿದರೆ ನಕಾರಾತ್ಮಕ ಶಕ್ತಿಗಳು ದೂರವಾಗಿ, ಸಕಾರಾತ್ಮಕ ಶಕ್ತಿಗಳು ನಮ್ಮ ಸುತ್ತ ಸದಾಕಾಲ ಇರುತ್ತವೆ ಎಂದು ನಂಬಲಾಗಿದೆ. ಹನುಮನನ್ನು ಸದಾ ಧ್ಯಾನಿಸಲು ಮತ್ತು ಹನುಮಾನ್​ ಕಾರ್ಯಫಲ ಮಂತ್ರ ಯಾವುದು? ಅದರ ಮಹತ್ವ? ವಿಶೇಷತೆ ಏನು ಎಂಬವುದನ್ನು ಬಸವರಾಜ ಗುರೂಜಿ ತಿಳಿಸಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Sep 22, 2024 06:57 AM