‘ಮಜಾ ಟಾಕೀಸ್’ ವೇದಿಕೆ ಮೇಲೆ ಚರ್ಚೆ ಆಯ್ತು ಕುರಿ ಪ್ರತಾಪ್ ಅವರ ಆ ಒಂದು ವಿಡಿಯೋ..

Updated on: Apr 22, 2025 | 12:48 PM

‘ಮಜಾ ಟಾಕೀಸ್​’ನಲ್ಲಿ ಭಿನ್ನ ರೀತಿಯ ಸ್ಕ್ರಿಪ್ಟ್​ಗಳನ್ನು ಮಾಡಿಕೊಳ್ಳಲಾಗುತ್ತದೆ. ಈ ಮೂಲಕ ಮನರಂಜನೆ ನೀಡಲಾಗುತ್ತದೆ. ಅಲ್ಲಿ ಬರೋ ಪ್ರತಿ ದೃಶ್ಯಗಳು ಕೂಡ ಸ್ಕ್ರಿಪ್ಟೆಡ್ ಎಂದೇ ಹೇಳಬಹುದು. ಈಗ ಕುರಿ ಪ್ರತಾಪ್ ಅವರ ಒಂದು ವಿಡಿಯೋ ಬಗ್ಗೆ ಚರ್ಚೆ ಆಗಿದೆ. ಅದೇನು ನೋಡೋಣ .

‘ಮಾಜಾ ಟಾಕೀಸ್​’ನಲ್ಲಿ (Maja Talkies) ಪ್ರತಿ ದೃಶ್ಯಗಳನ್ನು ಸ್ಕ್ರಿಪ್ಟ್​​ ಮೂಲಕ ಬರೆಯಲಾಗುತ್ತದೆ. ಈಗ ಕುರಿ ಪ್ರತಾಪ್ ಅವರ ಕಾಲೆಳೆಯುವ ರೀತಿಯ ಸ್ಕ್ರಿಪ್ಟ್​ನ ಮಾಡಲಾಗಿತ್ತು. ಈ ಪ್ರೋಮೋನ ಕಲರ್ಸ್ ಕನ್ನಡ ವಾಹಿನಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದೆ. ಎಲ್ಲರೂ ಸೇರಿ ಕುರಿ ಪ್ರತಾಪ್ ಅವರ ಕಾಲೆಳೆಯಲಾಗಿದೆ. ಕುರಿ ಪ್ರತಾಪ್ ಅವರ ವಿಡಿಯೋ ಸಖತ್ ಫನ್ ಆಗಿತ್ತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Loading...
Unable to load recommendations.
Follow Us
ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More