ರಾಜ್ಯದಲ್ಲಿ ಏಲಕ್ಕಿ ಬೆಳೆಯೋರ ಸಂಖ್ಯೆ ಕಡಿಮೆ, ಘಮಘಮಿಸುತ್ತಿಲ್ಲ ಏಲಕ್ಕಿ!

ರಾಜ್ಯದಲ್ಲಿ ಏಲಕ್ಕಿ ಬೆಳೆಯೋರ ಸಂಖ್ಯೆ ಕಡಿಮೆ, ಘಮಘಮಿಸುತ್ತಿಲ್ಲ ಏಲಕ್ಕಿ!

|

Updated on: Jan 02, 2021 | 11:10 AM

ಘಮಘಮಿಸುತ್ತಿಲ್ಲ ಯಾಲಕ್ಕಿ! - ರಾಜ್ಯದಲ್ಲಿ ಯಾಲಕ್ಕಿ ಬೆಳೆಯೋರ ಸಂಖ್ಯೆ ಕಡಿಮೆ ಆಗಿದ್ದರಿಂದ ಯಾಲಕ್ಕಿ ಕಂಪು ಕಡಿಮೆ ಆಗ್ತಿದೆ..., ಹಾವೇರಿ ಅಂದಾಕ್ಷಣ ಥಟ್ಟನೆ ನೆನಪಾಗೋದು ಯಾಲಕ್ಕಿ ಕಂಪಿನ ನಾಡು ಅಂತಲೆ. ಹಾಗಂತ ಇಲ್ಲಿ ಯಾಲಕ್ಕಿ ಬೆಳೆಯೋದಿಲ್ಲ. ಯಾಲಕ್ಕಿ ವ್ಯಾಪಾರಕ್ಕೆ ಒಂದು ಕಾಲದಲ್ಲಿ ಹಾವೇರಿ ಫೇಮಸ್ ಆಗಿತ್ತು.‌ ನಗರದಲ್ಲಿ ಎಲ್ಲೆಲ್ಲೂ ಯಾಲಕ್ಕಿ ಕಂಪು ಸೂಸುತ್ತಿತ್ತು. ಈಗ ಯಾಲಕ್ಕಿ ವ್ಯಾಪಾರಸ್ಥರ ಸಂಖ್ಯೆ ತೀರಾ ಕಡಿಮೆ ಆಗಿದೆ. ರಾಜ್ಯದಲ್ಲಿ ಯಾಲಕ್ಕಿ ಬೆಳೆಯೋರ ಸಂಖ್ಯೆ ಕಡಿಮೆ ಆಗಿದ್ದರಿಂದ ಯಾಲಕ್ಕಿ ಕಂಪು ಕಡಿಮೆ ಆಗ್ತಿದೆ.

Published on: Jan 02, 2021 11:01 AM