Laptop Charging: ಲ್ಯಾಪ್ಟಾಪ್ ಬಳಕೆ ಮಾಡುವಾಗ ಈ ಎಚ್ಚರಿಕೆ ಪಾಲಿಸಿ!
ವಿವಿಧ ಉದ್ದೇಶಕ್ಕೆ ಲ್ಯಾಪ್ಟಾಪ್ ಬಳಕೆ ಮಾಡುವುದು ಸಾಮಾನ್ಯ. ಅದರಲ್ಲೂ ವರ್ಕ್ ಫ್ರಮ್ ಹೋಮ್ ಮತ್ತು ಹೈಬ್ರಿಡ್ ವ್ಯವಸ್ಥೆ ಬಂದ ಬಳಿಕ ಲ್ಯಾಪ್ಟಾಪ್ ಬಳಕೆ ಹೆಚ್ಚಾಗಿದೆ. ಆದರೆ ಈಗ ಬೇಸಿಗೆ ಶುರುವಾಗಿದೆ. ಬಿಸಿಲಿನ ತಾಪಮಾನ ಹೆಚ್ಚಾಗುತ್ತಿದೆ. ಹಾಗಿರುವಾಗ ಎಲೆಕ್ಟ್ರಾನಿಕ್ ಗ್ಯಾಜೆಟ್ಗಳ ಬಳಕೆ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವುದು ಅನಿವಾರ್ಯ. ಅಲ್ಲದೇ, ಜಾಸ್ತಿ ಬಿಸಿಯಾಗುವ ಉಪಕರಣಗಳ, ಬ್ಯಾಟರಿ ಇರುವ ಗ್ಯಾಜೆಟ್ಗಳ ಬಳಕೆ ಮಾಡುವಾಗ ತುಸು ಹೆಚ್ಚೇ ಜಾಗ್ರತೆ ವಹಿಸುವುದು ಉತ್ತಮ.
ಆಫೀಸ್ ಮತ್ತು ಮನೆಯಲ್ಲಿ ಇಂದು ವಿವಿಧ ಉದ್ದೇಶಕ್ಕೆ ಲ್ಯಾಪ್ಟಾಪ್ ಬಳಕೆ ಮಾಡುವುದು ಸಾಮಾನ್ಯ. ಅದರಲ್ಲೂ ವರ್ಕ್ ಫ್ರಮ್ ಹೋಮ್ ಮತ್ತು ಹೈಬ್ರಿಡ್ ವ್ಯವಸ್ಥೆ ಬಂದ ಬಳಿಕ ಲ್ಯಾಪ್ಟಾಪ್ ಬಳಕೆ ಹೆಚ್ಚಾಗಿದೆ. ಆದರೆ ಈಗ ಬೇಸಿಗೆ ಶುರುವಾಗಿದೆ. ಬಿಸಿಲಿನ ತಾಪಮಾನ ಹೆಚ್ಚಾಗುತ್ತಿದೆ. ಹಾಗಿರುವಾಗ ಎಲೆಕ್ಟ್ರಾನಿಕ್ ಗ್ಯಾಜೆಟ್ಗಳ ಬಳಕೆ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವುದು ಅನಿವಾರ್ಯ. ಅಲ್ಲದೇ, ಜಾಸ್ತಿ ಬಿಸಿಯಾಗುವ ಉಪಕರಣಗಳ, ಬ್ಯಾಟರಿ ಇರುವ ಗ್ಯಾಜೆಟ್ಗಳ ಬಳಕೆ ಮಾಡುವಾಗ ತುಸು ಹೆಚ್ಚೇ ಜಾಗ್ರತೆ ವಹಿಸುವುದು ಉತ್ತಮ.