ಕಿರಣ್​ ಐಜಿ

ಕಿರಣ್​ ಐಜಿ

Personal Tech Video Producer - TV9 Kannada

kirankumar.ganesh@tv9.com

ಕಿರಣ್ ಐ.ಜಿ., ಊರು ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ. ಪತ್ರಿಕೋದ್ಯಮದಲ್ಲಿ ಎಂ.ಎ (MCJ) ಮಾಡಿದ್ದೇನೆ. ಪ್ರಜಾವಾಣಿ, ವಿಜಯವಾಣಿ ಮತ್ತು ವಿಜಯ ಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದು, ಟೆಕ್ ಮತ್ತು ಗ್ಯಾಜೆಟ್ ಆಸಕ್ತಿಯ ಕ್ಷೇತ್ರ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್ ತಂಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ.

Read More
Follow On:
Apple Education: ಕಾಲೇಜು ವಿದ್ಯಾರ್ಥಿಗಳಿಗೆ ವಿಶೇಷ ಆಫರ್ ಘೋಷಿಸಿದ ಆ್ಯಪಲ್

Apple Education: ಕಾಲೇಜು ವಿದ್ಯಾರ್ಥಿಗಳಿಗೆ ವಿಶೇಷ ಆಫರ್ ಘೋಷಿಸಿದ ಆ್ಯಪಲ್

ಆ್ಯಪಲ್ ಮ್ಯಾಕ್​ಬುಕ್, ಐಪ್ಯಾಡ್, ಮ್ಯಾಕ್​ ಮತ್ತು ಅಕ್ಸೆಸ್ಸರಿ ಖರೀದಿಗೆ ವಿಶೇಷ ಡಿಸ್ಕೌಂಟ್ ಲಭ್ಯವಾಗಲಿದೆ. ಜತೆಗೆ ಇಎಂಐ ಆಫರ್ ಮತ್ತು ಉಚಿತ ಏರ್​ಪಾಡ್ಸ್, ಆ್ಯಪಲ್ ಪೆನ್ಸಿಲ್ ಕೂಡ ದೊರೆಯಲಿದೆ.

Flipkart Offer Sale: ಫ್ಲಿಪ್​ಕಾರ್ಟ್​ನಲ್ಲಿ ವಿದ್ಯಾರ್ಥಿಗಳಿಗಾಗಿ ವಿಶೇಷ ಬ್ಯಾಕ್ ಟು ಕ್ಯಾಂಪಸ್ ಆಫರ್

Flipkart Offer Sale: ಫ್ಲಿಪ್​ಕಾರ್ಟ್​ನಲ್ಲಿ ವಿದ್ಯಾರ್ಥಿಗಳಿಗಾಗಿ ವಿಶೇಷ ಬ್ಯಾಕ್ ಟು ಕ್ಯಾಂಪಸ್ ಆಫರ್

ಜೂನ್ 21 ರಿಂದ ಜೂನ್ 27 ರವರೆಗೆ ಆಫರ್ ಸೇಲ್ ಇರಲಿದ್ದು, ವಿದ್ಯಾರ್ಥಿಗಳ ಅಗತ್ಯತೆಗಳಿಗೆ ಅನುಸಾರವಾಗಿ ವಿವಿಧ ಬ್ರ್ಯಾಂಡ್​ಗಳ ಲ್ಯಾಪ್​ಟಾಪ್, ಟ್ಯಾಬ್ಲೆಟ್, ಗೇಮಿಂಗ್ ಉತ್ಪನ್ನಗಳು, ಮಾನಿಟರ್, ಸ್ಮಾರ್ಟ್ ವಾಚ್, ವೈರ್​ಲೆಸ್ ಇಯರ್ ಫೋನ್, ಪ್ರಿಂಟರ್, ಲ್ಯಾಪ್ ಟಾಪ್ ಅಕ್ಸೆಸರಿಗಳು ಸಹಿತ ವಿದ್ಯಾರ್ಥಿಗಳಿಗೆ ಅಗತ್ಯವಾಗಿರುವ ಗ್ಯಾಜೆಟ್​ಗಳನ್ನು ಖರೀದಿಸಬಹುದಾಗಿದೆ.

Samsung QLED TV: ಸ್ಯಾಮ್​ಸಂಗ್ ಸ್ಮಾರ್ಟ್​ ಟಿವಿ ಸರಣಿಯಲ್ಲಿ ಮತ್ತೊಂದು ಲೇಟೆಸ್ಟ್​ ಮಾಡೆಲ್ ಬಿಡುಗಡೆ

Samsung QLED TV: ಸ್ಯಾಮ್​ಸಂಗ್ ಸ್ಮಾರ್ಟ್​ ಟಿವಿ ಸರಣಿಯಲ್ಲಿ ಮತ್ತೊಂದು ಲೇಟೆಸ್ಟ್​ ಮಾಡೆಲ್ ಬಿಡುಗಡೆ

55, 65 ಮತ್ತು 75 ಇಂಚಿನ ಪರದೆ ಹೊಂದಿರುವ ನೂತನ 2024 ಕ್ಯೂಎಲ್ಇಡಿ 4ಕೆ ಟಿವಿ ಸರಣಿ ಕ್ವಾಂಟಮ್ ಡಾಟ್ ಮತ್ತು ಕ್ವಾಂಟಮ್ ಎಚ್‌ಡಿಆರ್‌ ತಂತ್ರಜ್ಞಾನದೊಂದಿಗೆ ದೇಶದಲ್ಲಿ ಬಿಡುಗಡೆಯಾಗಿದೆ. ನೂತನ ಸ್ಮಾರ್ಟ್ ಟಿವಿ ದರ ₹65,990ರಿಂದ ಆರಂಭವಾಗಲಿದೆ.

HMD 105: ನೋಕಿಯಾ ಫೋನ್ ಹೋಗಿ HMD Mobile ಮಾರುಕಟ್ಟೆಗೆ ಬಂತು!

HMD 105: ನೋಕಿಯಾ ಫೋನ್ ಹೋಗಿ HMD Mobile ಮಾರುಕಟ್ಟೆಗೆ ಬಂತು!

ದೇಶದ ಗ್ಯಾಜೆಟ್ ಮಾರುಕಟ್ಟೆಗೆ ಹೊಸದಾಗಿ ಎಚ್‌ಎಂಡಿ 105 ಮತ್ತು ಎಚ್‌ಎಂಡಿ 110 ಲಗ್ಗೆ ಇರಿಸಿದೆ. ನೋಕಿಯಾ ಫೋನ್ ಬಳಸಿದ ಅನುಭವವನ್ನು ಈ ಮೊಬೈಲ್​ಗಳು ನೀಡಲಿವೆ ಎಂದು ಕಂಪನಿ ಹೇಳಿದೆ. ಯುಪಿಐ ಪಾವತಿ, ಆಕರ್ಷಕ ವಿನ್ಯಾಸ ಮತ್ತು ಕಡಿಮೆ ಬೆಲೆಗೆ ಹೆಚ್ಚಿನ ಸೌಲಭ್ಯ ಒದಗಿಸುವ ಗುರಿಯನ್ನು ಎಚ್​ಎಂಡಿ ಹೊಂದಿದೆ.

Aadhaar Update Date: ಆಧಾರ್ ಕಾರ್ಡ್ ಅಪ್​ಡೇಟ್ ಮಾಡಲು ಮತ್ತೊಂದು ಅವಕಾಶ

Aadhaar Update Date: ಆಧಾರ್ ಕಾರ್ಡ್ ಅಪ್​ಡೇಟ್ ಮಾಡಲು ಮತ್ತೊಂದು ಅವಕಾಶ

ಸೆಪ್ಟಂಬರ್ 14ರ ಬಳಿಕವೂ ಆನ್​ಲೈನ್​ನಲ್ಲಿ ಆಧಾರ್ ಅಪ್​ಡೇಟ್ ಮಾಡಬಹುದಾದರೂ ₹50 ಶುಲ್ಕ ನೀಡಬೇಕಾಗುತ್ತದೆ. ಅಲ್ಲಿಯವರೆಗೆ ಉಚಿತ ಅಪ್​ಡೇಟ್​ಗೆ ಅವಕಾಶವಿದೆ.

Apple iOS 18: ನೂತನ ಐಓಎಸ್ 18 ಮತ್ತು ಅಪ್​ಡೇಟ್ ಘೋಷಿಸಿದ ಆ್ಯಪಲ್

Apple iOS 18: ನೂತನ ಐಓಎಸ್ 18 ಮತ್ತು ಅಪ್​ಡೇಟ್ ಘೋಷಿಸಿದ ಆ್ಯಪಲ್

ಐಓಎಸ್ 18, ಮ್ಯಾಕ್ ಓಎಸ್, ಐಪ್ಯಾಡ್ ಓಎಸ್, ವಾಚ್ ಓಎಸ್, ಆ್ಯಪಲ್ ಇಂಟಲಿಜೆನ್ಸ್ ಫೀಚರ್​ ಅದರಲ್ಲಿ ಸೇರಿದೆ. ಐಫೋನ್ ಮತ್ತು ಆ್ಯಪಲ್​ ಉತ್ಪನ್ನಗಳ ಬಳಕೆದಾರರಿಗೆ ನೂತನ ಅಪ್​ಡೇಟ್ ಒದಗಿಸುವ ಜತೆಗೆ, ಹೆಚ್ಚಿನ ಭದ್ರತಾ ವೈಶಿಷ್ಟ್ಯಗಳು, ವಿವಿಧ ಕಸ್ಟಮ್ ಫೀಚರ್ಸ್​, ಆಕರ್ಷಕ ಆ್ಯಪ್ ಡಿಸೈನ್​ ಕೂಡ ಹೊಸ ಅಪ್​ಡೇಟ್ ಮೂಲಕ ಲಭ್ಯವಾಗಲಿದೆ.

Jio AirFiber: ರಿಲಯನ್ಸ್​​ ಜಿಯೋ ಏರ್​ಫೈಬರ್ ಸೇವೆ​ ಶ್ಲಾಘಿಸಿದ ಓಪನ್‌ಸಿಗ್ನಲ್ ವರದಿ

Jio AirFiber: ರಿಲಯನ್ಸ್​​ ಜಿಯೋ ಏರ್​ಫೈಬರ್ ಸೇವೆ​ ಶ್ಲಾಘಿಸಿದ ಓಪನ್‌ಸಿಗ್ನಲ್ ವರದಿ

ಜಿಯೋದ 5ಜಿ ನೆಟ್‌ವರ್ಕ್‌ನ ವೇಗವು ದೇಶದಲ್ಲಿಯೇ ಅತ್ಯಧಿಕವಾಗಿದೆ ಎಂದು ಓಪನ್ ಸಿಗ್ನಲ್ ಹೇಳಿದೆ. ದೇಶದಲ್ಲಿ ಜಿಯೋ ಏರ್​ಫೈಬರ್ ಸೇವೆಗಳು ₹599ರಿಂದ ಆರಂಭವಾಗುತ್ತವೆ. ಜತೆಗೆ ಒಟಿಟಿ, 4K ಟಿವಿ ಸೇವೆಗಳು ಕೂಡ ಲಭ್ಯವಾಗುತ್ತವೆ. 

Samsung TV Offer: ಸ್ಯಾಮ್​ಸಂಗ್ ಸ್ಮಾರ್ಟ್​ ಟಿವಿ ಖರೀದಿಸಿದರೆ ಸೌಂಡ್​ಬಾರ್ ಆಫರ್

Samsung TV Offer: ಸ್ಯಾಮ್​ಸಂಗ್ ಸ್ಮಾರ್ಟ್​ ಟಿವಿ ಖರೀದಿಸಿದರೆ ಸೌಂಡ್​ಬಾರ್ ಆಫರ್

ಆಫರ್ ಅವಧಿಯಲ್ಲಿ ಅಲ್ಟ್ರಾ-ಪ್ರೀಮಿಯಂ ಟಿವಿಗಳ ಖರೀದಿಗೆ ಗ್ರಾಹಕರಿಗೆ ₹89,990ವರೆಗಿನ ಮೌಲ್ಯದ ಸೆರಿಫ್ ಟಿವಿ ಅಥವಾ ₹79,990 ಮೌಲ್ಯದ ಸೌಂಡ್‌ಬಾರ್ ಉಚಿತ ಕೊಡುಗೆಯಾಗಿ ಲಭ್ಯವಾಗಲಿದೆ. ವಿಶೇಷ ಆಫರ್ ಕುರಿತು ಹೆಚ್ಚಿನ ವಿವರ ಇಲ್ಲಿದೆ.

Motorola g04s: ಬಜೆಟ್ ದರಕ್ಕೆ ದೊರೆಯುತ್ತಿದೆ ಮೊಟೊರೊಲ ಹೊಸ ಸ್ಮಾರ್ಟ್​​ಫೋನ್

Motorola g04s: ಬಜೆಟ್ ದರಕ್ಕೆ ದೊರೆಯುತ್ತಿದೆ ಮೊಟೊರೊಲ ಹೊಸ ಸ್ಮಾರ್ಟ್​​ಫೋನ್

ಮೊಟೊರೊಲಾದಿಂದ ಈಗಾಗಲೇ ಬಿಡುಗಡೆಯಾಗಿರುವ ಎಡ್ಜ್ 50 ಫ್ಯೂಷನ್ ಸ್ಮಾರ್ಟ್‌ಫೋನ್​ನ ಮುಂದುವರಿದ ಆವೃತ್ತಿಯಾಗಿ ಹೊಸ ಫೋನ್ ಬಿಡುಗಡೆಯಾಗಿದ್ದು, ಬಜೆಟ್ ದರಕ್ಕೆ ದೊರೆಯಲಿದೆ. ಆನ್​ಲೈನ್ ಮತ್ತು ಸ್ಟೋರ್ ಮೂಲಕ ದೊರೆಯಲಿದ್ದು, ಇಎಂಐ ಕೊಡುಗೆಯೂ ಲಭ್ಯವಾಗಲಿದೆ.

YouTube Channel: ಯೂಟ್ಯೂಬ್ ಚಾನಲ್​ ಮಾಡುವುದಿದ್ದರೆ ಈ ಟಿಪ್ಸ್ ನಿಮಗಾಗಿ

YouTube Channel: ಯೂಟ್ಯೂಬ್ ಚಾನಲ್​ ಮಾಡುವುದಿದ್ದರೆ ಈ ಟಿಪ್ಸ್ ನಿಮಗಾಗಿ

ಯೂಟ್ಯೂಬ್​ನಲ್ಲಿ ಚಂದಾದಾರರನ್ನು ಹೆಚ್ಚಿಸಲು, ನೀವು ನಿರಂತರವಾಗಿ ನಿಮ್ಮ ಚಾನಲ್‌ಗೆ ವಿಡಿಯೋಗಳನ್ನು ಅಪ್‌ಲೋಡ್ ಮಾಡುತ್ತಿರಬೇಕು. ಯೂಟ್ಯೂಬ್​ನಲ್ಲಿ ಯಾವ ವಿಷಯದ ಬಗ್ಗೆ ವಿಡಿಯೋಗಳನ್ನು ಮಾಡುತ್ತಿದ್ದೀರೊ, ಅದರಲ್ಲಿ ಕ್ರಿಯಾಶೀಲರಾಗಿರಬೇಕು.

Samsung Galaxy F55 5G: ಗ್ಯಾಲಕ್ಸಿ ಸರಣಿಯಲ್ಲಿ ಹೊಸ ಸ್ಮಾರ್ಟ್​ಫೋನ್ ಬಿಡುಗಡೆ ಮಾಡಿದ ಸ್ಯಾಮ್​ಸಂಗ್

Samsung Galaxy F55 5G: ಗ್ಯಾಲಕ್ಸಿ ಸರಣಿಯಲ್ಲಿ ಹೊಸ ಸ್ಮಾರ್ಟ್​ಫೋನ್ ಬಿಡುಗಡೆ ಮಾಡಿದ ಸ್ಯಾಮ್​ಸಂಗ್

ಗ್ಯಾಲಕ್ಸಿ ಎಫ್55 5ಜಿ ಮೂಲಕ ಸ್ಯಾಮ್ ಸಂಗ್ ಎಫ್ ಸೀರೀಸ್ ಉತ್ಪನ್ನಗಳಲ್ಲಿಯೇ ಮೊದಲ ಬಾರಿಗೆ ಕ್ಲಾಸಿ ವೀಗನ್ ಲೆದರ್ ವಿನ್ಯಾಸದ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದೆ. ಗ್ಯಾಲಕ್ಸಿ ಎಫ್55 5ಜಿ ಸೂಪರ್ ಅಮೋಲ್ಡ್+ ಡಿಸ್ಪ್ಲೇ, ಶಕ್ತಿಶಾಲಿ ಸ್ನ್ಯಾಪ್ ಡ್ರಾಗನ್ 7 ಜೆನ್ 1 ಪ್ರೊಸೆಸರ್, 45 ವಾಟ್ಸ್​ ಸೂಪರ್-ಫಾಸ್ಟ್ ಚಾರ್ಜಿಂಗ್ ಬೆಂಬಲ ಹೊಂದಿದೆ.

EPF Claim: ಇಪಿಎಫ್​ಒ ಸದಸ್ಯ ಮರಣ ಹೊಂದಿದರೆ ಕ್ಲೇಮ್ ಮಾಡುವ ಪ್ರಕ್ರಿಯೆ ಸರಳಗೊಳಿಸಿದ ಸಂಸ್ಥೆ

EPF Claim: ಇಪಿಎಫ್​ಒ ಸದಸ್ಯ ಮರಣ ಹೊಂದಿದರೆ ಕ್ಲೇಮ್ ಮಾಡುವ ಪ್ರಕ್ರಿಯೆ ಸರಳಗೊಳಿಸಿದ ಸಂಸ್ಥೆ

ಆಧಾರ್​ನಲ್ಲಿರುವ ಮಾಹಿತಿ ಈಗ ಬಹಳಷ್ಟು ದಾಖಲೆಗೆ ಆಧಾರವಾಗಿರುತ್ತದೆ. ಆಧಾರ್​ನಲ್ಲಿರುವ ಹೆಸರು ನಿಖರವಾಗಿರಬೇಕು. ಅದರಂತೆಯೇ ಯುಎಎನ್​ನಲ್ಲೂ ಇರಬೇಕು. ವ್ಯತ್ಯಾಸ ಇದ್ದರೆ ಕ್ಲೇಮ್ ಮಾಡುವುದು ಕಷ್ಟ

‘ಎಲ್ಲರಿಗೂ ಹೊಟ್ಟೆ ಉರಿ ಸರ್​’: ದರ್ಶನ್​ ನೋಡಲು ಬಂದ ಅಭಿಮಾನಿಯ ಮಾತು ಕೇಳಿ
‘ಎಲ್ಲರಿಗೂ ಹೊಟ್ಟೆ ಉರಿ ಸರ್​’: ದರ್ಶನ್​ ನೋಡಲು ಬಂದ ಅಭಿಮಾನಿಯ ಮಾತು ಕೇಳಿ
ಬಲವಾದ ಕಾರಣ ನೀಡಿ ದರ್ಶನ್​ ಭೇಟಿಗೆ ಬಂದ ಫ್ಯಾನ್ಸ್; ಆದರೆ ಸಿಗಲಿಲ್ಲ ಅವಕಾಶ
ಬಲವಾದ ಕಾರಣ ನೀಡಿ ದರ್ಶನ್​ ಭೇಟಿಗೆ ಬಂದ ಫ್ಯಾನ್ಸ್; ಆದರೆ ಸಿಗಲಿಲ್ಲ ಅವಕಾಶ
ಕಬಾಬ್​ಗೆ ಕಲರ್​ ಬಳಸಿದ್ರೆ 7 ವರ್ಷ ಜೈಲು, 10 ಲಕ್ಷ ರೂ.ದಂಡ
ಕಬಾಬ್​ಗೆ ಕಲರ್​ ಬಳಸಿದ್ರೆ 7 ವರ್ಷ ಜೈಲು, 10 ಲಕ್ಷ ರೂ.ದಂಡ
ಮೂರ‍್ಯಾಕೆ ಸಮುದಾಯಕ್ಕೊಬ್ಬ ಡಿಸಿಎಂನನ್ನು ಮಾಡಲಿ; ಕುಹುಕವಾಡಿದ ಬಾಲಕೃಷ್ಣ
ಮೂರ‍್ಯಾಕೆ ಸಮುದಾಯಕ್ಕೊಬ್ಬ ಡಿಸಿಎಂನನ್ನು ಮಾಡಲಿ; ಕುಹುಕವಾಡಿದ ಬಾಲಕೃಷ್ಣ
ನಾಲ್ಕೇ ದಿನದಲ್ಲಿ ಪವಿತ್ರಾ ಗೌಡ ಸಹೋದರ ಸೈಲೆಂಟ್​; ವಿಡಿಯೋ ನೋಡಿ..
ನಾಲ್ಕೇ ದಿನದಲ್ಲಿ ಪವಿತ್ರಾ ಗೌಡ ಸಹೋದರ ಸೈಲೆಂಟ್​; ವಿಡಿಯೋ ನೋಡಿ..
ಸಿಎಂ ಸಿದ್ದರಾಮಯ್ಯ ಸಾಂತ್ವನ ಹೇಳಿ ಧೈರ್ಯ ತುಂಬಿದ್ದಾರೆ: ಕಾಶೀನಾಥಯ್ಯ
ಸಿಎಂ ಸಿದ್ದರಾಮಯ್ಯ ಸಾಂತ್ವನ ಹೇಳಿ ಧೈರ್ಯ ತುಂಬಿದ್ದಾರೆ: ಕಾಶೀನಾಥಯ್ಯ
ಪವಿತ್ರಾ ಗೌಡ ಸಹೋದರ ಇವತ್ತು ಕೆಣಕಿದರೂ ಮಾಧ್ಯಮದವರೊಂದಿಗೆ ಮಾತಾಡಲಿಲ್ಲ!
ಪವಿತ್ರಾ ಗೌಡ ಸಹೋದರ ಇವತ್ತು ಕೆಣಕಿದರೂ ಮಾಧ್ಯಮದವರೊಂದಿಗೆ ಮಾತಾಡಲಿಲ್ಲ!
ಯೂಟರ್ನ್‌ ಹೊಡೆದ ಸಚಿವ ಜಮೀರ್ ಅಹ್ಮದ್ ಖಾನ್!
ಯೂಟರ್ನ್‌ ಹೊಡೆದ ಸಚಿವ ಜಮೀರ್ ಅಹ್ಮದ್ ಖಾನ್!
ಜೈಲು ಆವರಣದೊಳಗೆ ಕಾರು ಬಿಡದ್ದಕ್ಕೆ ಪೊಲೀಸರೊಂದಿಗೆ ದರ್ಶನ್ ವಕೀಲನ ಕಿರಿಕ್
ಜೈಲು ಆವರಣದೊಳಗೆ ಕಾರು ಬಿಡದ್ದಕ್ಕೆ ಪೊಲೀಸರೊಂದಿಗೆ ದರ್ಶನ್ ವಕೀಲನ ಕಿರಿಕ್
ಮೊದಲ ಬಾರಿಗೆ ಕಾಶ್ಮೀರ ಕಂಡಾಗ ಈ ಕಂದಮ್ಮನ ಖುಷಿ ಹೇಗಿತ್ತು ನೋಡಿ..
ಮೊದಲ ಬಾರಿಗೆ ಕಾಶ್ಮೀರ ಕಂಡಾಗ ಈ ಕಂದಮ್ಮನ ಖುಷಿ ಹೇಗಿತ್ತು ನೋಡಿ..