Moto G75 5G: ಮೊಟೊರೊಲ ಜಿ ಸ್ಮಾರ್ಟ್ಫೋನ್ ಸರಣಿಯಲ್ಲಿ ಮತ್ತೊಂದು ಆಕರ್ಷಕ ಮಾದರಿ ಬಿಡುಗಡೆ
ಗುಣಮಟ್ಟದ ಕ್ಯಾಮೆರಾ, ಫೋಟೊ ಕ್ಲಾರಿಟಿ, ಸ್ನ್ಯಾಪ್ಡ್ರ್ಯಾಗನ್ ಪ್ರೊಸೆಸರ್, ಆಕರ್ಷಕ ವಿನ್ಯಾಸ ಮತ್ತು ಹೆಚ್ಚಿನ ಸಾಮರ್ಥ್ಯದ ಬ್ಯಾಟರಿ ನೂತನ ಸ್ಮಾರ್ಟ್ಫೋನ್ನಲ್ಲಿದೆ. ಮೊಟೊರೊಲಾ ಜಿ ಸರಣಿಯಲ್ಲಿ ಈಗಾಗಲೇ ಹಲವು ಸ್ಮಾರ್ಟ್ಫೋನ್ ಮಾರುಕಟ್ಟೆಗೆ ಬಿಡುಗಡೆಯಾಗಿದ್ದು, ಗ್ರಾಹಕರ ಮನಸ್ಸು ಗೆದ್ದಿವೆ. ಬಳಕೆದಾರರು ಬಯಸುವ ರೀತಿಯಲ್ಲಿ ವೇಗದ ಕಾರ್ಯನಿರ್ವಹಣೆ ಹೊಂದಿರುವುದರಿಂದ ನೂತನ ಮೊಟೊ ಜಿ ಸರಣಿ ಬೇಡಿಕೆ ಪಡೆದುಕೊಂಡಿದೆ.
ಮೊಟೊರೊಲಾದ ಜಿ ಸರಣಿಯಲ್ಲಿ ಮತ್ತೊಂದು ಆಕರ್ಷಕ ಮಾದರಿಯ ಸ್ಮಾರ್ಟ್ಫೋನ್ ಮಾರುಕಟ್ಟೆಗೆ ಪ್ರವೇಶಿಸಿದೆ. ಗುಣಮಟ್ಟದ ಕ್ಯಾಮೆರಾ, ಫೋಟೊ ಕ್ಲಾರಿಟಿ, ಸ್ನ್ಯಾಪ್ಡ್ರ್ಯಾಗನ್ ಪ್ರೊಸೆಸರ್, ಆಕರ್ಷಕ ವಿನ್ಯಾಸ ಮತ್ತು ಹೆಚ್ಚಿನ ಸಾಮರ್ಥ್ಯದ ಬ್ಯಾಟರಿ ನೂತನ ಸ್ಮಾರ್ಟ್ಫೋನ್ನಲ್ಲಿದೆ. ಮೊಟೊರೊಲಾ ಜಿ ಸರಣಿಯಲ್ಲಿ ಈಗಾಗಲೇ ಹಲವು ಸ್ಮಾರ್ಟ್ಫೋನ್ ಮಾರುಕಟ್ಟೆಗೆ ಬಿಡುಗಡೆಯಾಗಿದ್ದು, ಗ್ರಾಹಕರ ಮನಸ್ಸು ಗೆದ್ದಿವೆ. ಬಳಕೆದಾರರು ಬಯಸುವ ರೀತಿಯಲ್ಲಿ ವೇಗದ ಕಾರ್ಯನಿರ್ವಹಣೆ ಹೊಂದಿರುವುದರಿಂದ ನೂತನ ಮೊಟೊ ಜಿ ಸರಣಿ ಬೇಡಿಕೆ ಪಡೆದುಕೊಂಡಿದೆ. ಈ ಬಾರಿ ಮಾರುಕಟ್ಟೆಗೆ ಲಗ್ಗೆ ಇರಿಸಿರುವ Moto G75 5G ಕುರಿತು ಹೆಚ್ಚಿನ ವಿವರ ವಿಡಿಯೊದಲ್ಲಿದೆ.
Follow Us
Latest Videos
ಎತ್ತಿನ ಬದಲು ಹೆಂಡತಿಯನ್ನೇ ನೊಗಕ್ಕೆ ಕಟ್ಟಿ ಹೊಲ ಉಳುಮೆ ಮಾಡಿದ ರೈತ!
ಧರ್ಮಸ್ಥಳಕ್ಕೆ ಕಳಂಕ ತರಲು ಗ್ಯಾಂಗ್ ಹುನ್ನಾರ:ಚಿನ್ನಯ್ಯನಿಂದ ಸ್ಫೋಟಕ ಮಾಹಿತಿ
‘ನಾಗುಗೆ ವಧು ಬೇಕಾಗಿದೆ’ ಟೈಟಲ್ ವಿಶೇಷತೆ ಬಗ್ಗೆ ವಿವರಿಸಿದ ನಿರ್ದೇಶಕ ಚೇತನ್
ಗೊರಗುಂಟೆಪಾಳ್ಯ ಭೀಕರ ರಸ್ತೆ ಅಪಘಾತ: ಸ್ಫೋಟಕ ಮಾಹಿತಿ ನೀಡಿದ ಡಿಸಿಪಿ
