Honor 200 Lite 5G: ಹೊಸ ಹಾನರ್ ಸ್ಮಾರ್ಟ್ಫೋನ್ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಹಾನರ್ 200 ಲೈಟ್ 5G ಸ್ಮಾರ್ಟ್ಫೋನ್ 108 ಮೆಗಾಪಿಕ್ಸೆಲ್ ಕ್ಯಾಮೆರಾ ಹೊಂದುವ ಮೂಲಕ ಸ್ಮಾರ್ಟ್ಫೋನ್ ಫೋಟೊಗ್ರಫಿಯನ್ನು ಮತ್ತಷ್ಟು ಹೊಸತನದೊಂದಿಗೆ ಪರಿಚಯಿಸುತ್ತಿದೆ. ಅದರೊಂದಿಗೆ 4,500mAh ಬ್ಯಾಟರಿ ಮತ್ತು 35W ಫಾಸ್ಟ್ ಚಾರ್ಜಿಂಗ್ ಕೂಡ ಇದ್ದು, ಆಕರ್ಷಕ ಬೆಲೆಯಲ್ಲಿ ಲಭ್ಯವಿದೆ. ಹೊಸ ಸ್ಮಾರ್ಟ್ಫೋನ್ ಕುರಿತು ಹೆಚ್ಚಿನ ವಿವರ ಇಲ್ಲಿದೆ.
ಆ್ಯಂಡ್ರಾಯ್ಡ್ ಸ್ಮಾರ್ಟ್ಫೋನ್ ಮಾರುಕಟ್ಟೆಯಲ್ಲಿ ಜನಪ್ರಿಯತೆ ಗಳಿಸಿರುವ ಚೀನಾ ಮೂಲದ ಹಾನರ್ ಬ್ರ್ಯಾಂಡ್ ಭಾರತದಲ್ಲಿ ಮತ್ತೊಂದು ಆಕರ್ಷಕ ಸ್ಮಾರ್ಟ್ಫೋನ್ ಬಿಡುಗಡೆ ಮಾಡಿದೆ. ಹಾನರ್ 200 ಲೈಟ್ 5G ಸ್ಮಾರ್ಟ್ಫೋನ್ 108 ಮೆಗಾಪಿಕ್ಸೆಲ್ ಕ್ಯಾಮೆರಾ ಹೊಂದುವ ಮೂಲಕ ಸ್ಮಾರ್ಟ್ಫೋನ್ ಫೋಟೊಗ್ರಫಿಯನ್ನು ಮತ್ತಷ್ಟು ಹೊಸತನದೊಂದಿಗೆ ಪರಿಚಯಿಸುತ್ತಿದೆ. ಅದರೊಂದಿಗೆ 4,500mAh ಬ್ಯಾಟರಿ ಮತ್ತು 35W ಫಾಸ್ಟ್ ಚಾರ್ಜಿಂಗ್ ಕೂಡ ಇದ್ದು, ಆಕರ್ಷಕ ಬೆಲೆಯಲ್ಲಿ ಲಭ್ಯವಿದೆ. ಹೊಸ ಸ್ಮಾರ್ಟ್ಫೋನ್ ಕುರಿತು ಹೆಚ್ಚಿನ ವಿವರ ಇಲ್ಲಿದೆ.
Follow Us
Latest Videos
ಉತ್ತರ ಪ್ರದೇಶ ಕಾಂಗ್ರೆಸ್ ರಾಜ್ಯಾಧ್ಯಕ್ಷ ಅಜಯ್ ರೈ ಮೇಲೆ ಶೂ ಅಟ್ಯಾಕ್
ವಿದ್ಯುತ್ ದೀಪಾಲಂಕಾರದಿಂದ ಝಗಮಗಿಸಿದ ಮೈಸೂರು: ನೋಡ ನೋಡ ಎಷ್ಟು ಚಂದ ಅಲಾ
ಸ್ಟಿಂಗ್ ಆಪರೇಷನ್ ಯಾರು ಮಾಡುತ್ತಿದ್ದಾರೆಂದು ಗೊತ್ತಿದೆ ಎಂದ ಸಿದ್ದರಾಮಯ್ಯ
ಸ್ಟಿಂಗ್ ಆಪರೇಷನ್ ಮಾಂತ್ರಿಕ ಯಾರು? ಹೋಟೆಲ್ ಸೀಕ್ರೆಟ್ ಬಿಚ್ಚಿಟ್ಟ ಕುಮಾರಣ್ಣ
