iPhone 13 Offer: ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್​ನಲ್ಲಿ ಆ್ಯಪಲ್ ಐಫೋನ್ ಆಫರ್

ಅಮೆಜಾನ್ ಪ್ರೈಮ್ ಸದಸ್ಯರಿಗೆ ಎಂದಿನಂತೆ ನಿಗದಿತ ಸೇಲ್ ಅವಧಿಗೂ ಒಂದು ದಿನ​ ಮುಂಚಿತವಾಗಿ ಆಫರ್ ಸೇಲ್ ಪ್ರಯೋಜನ ದೊರೆಯಲಿದೆ. ಸೆಪ್ಟೆಂಬರ್​ 27ರಿಂದ ಗ್ರೇಟ್ ಇಂಡಿಯನ್ ಫೆಸ್ಟಿವಲ್​ ಸೇಲ್ ಆರಂಭವಾಗಲಿದೆ. ಎಸ್​ಬಿಐ ಕಾರ್ಡ್ ಬಳಕೆದಾರರಿಗೆ ಹೆಚ್ಚುವರಿ ಡಿಸ್ಕೌಂಟ್ ಲಭ್ಯವಾಗಲಿದೆ. ಆ್ಯಪಲ್ ಐಫೋನ್ ಖರೀದಿಗೆ ಈ ಬಾರಿ ಅಮೆಜಾನ್ ಅತೀ ಕಡಿಮೆ ಬೆಲೆಯ ಆಫರ್ ನೀಡುತ್ತಿದೆ. ಹೆಚ್ಚಿನ ವಿವರ ವಿಡಿಯೊದಲ್ಲಿದೆ.

iPhone 13 Offer: ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್​ನಲ್ಲಿ ಆ್ಯಪಲ್ ಐಫೋನ್ ಆಫರ್
|

Updated on: Sep 25, 2024 | 11:55 AM

ಇ ಕಾಮರ್ಸ್ ವೇದಿಕೆಯಲ್ಲಿ ಹಬ್ಬದ ವಿಶೇಷ ಮಾರಾಟ ಭರಾಟೆ ಆರಂಭವಾಗಿದೆ. ಫ್ಲಿಪ್​ಕಾರ್ಟ್​ನಲ್ಲಿ ಬಿಗ್ ಬಿಲಿಯನ್ ಡೇ ಆಫರ್ ಸೇಲ್​ಗೆ ಸಿದ್ಧತೆ ನಡೆದಿದ್ದರೆ, ಅಮೆಜಾನ್​ನಲ್ಲಿ ಗ್ರೇಟ್ ಇಂಡಿಯನ್ ಫೆಸ್ಟಿವಲ್​ ಸೇಲ್ ನಡೆಯಲಿದೆ. ಅಮೆಜಾನ್ ಪ್ರೈಮ್ ಸದಸ್ಯರಿಗೆ ಎಂದಿನಂತೆ ನಿಗದಿತ ಸೇಲ್ ಅವಧಿಗೂ ಒಂದು ದಿನ​ ಮುಂಚಿತವಾಗಿ ಆಫರ್ ಸೇಲ್ ಪ್ರಯೋಜನ ದೊರೆಯಲಿದೆ. ಸೆಪ್ಟೆಂಬರ್​ 27ರಿಂದ ಗ್ರೇಟ್ ಇಂಡಿಯನ್ ಫೆಸ್ಟಿವಲ್​ ಸೇಲ್ ಆರಂಭವಾಗಲಿದೆ. ಎಸ್​ಬಿಐ ಕಾರ್ಡ್ ಬಳಕೆದಾರರಿಗೆ ಹೆಚ್ಚುವರಿ ಡಿಸ್ಕೌಂಟ್ ಲಭ್ಯವಾಗಲಿದೆ. ಆ್ಯಪಲ್ ಐಫೋನ್ ಖರೀದಿಗೆ ಈ ಬಾರಿ ಅಮೆಜಾನ್ ಅತೀ ಕಡಿಮೆ ಬೆಲೆಯ ಆಫರ್ ನೀಡುತ್ತಿದೆ. ಹೆಚ್ಚಿನ ವಿವರ ವಿಡಿಯೊದಲ್ಲಿದೆ.

Follow us