Big Billion Day: ಫ್ಲಿಪ್ಕಾರ್ಟ್ ಆಫರ್ನಲ್ಲಿ ಬುಕ್ ಮಾಡಿದ್ರೆ ಮನೆಗೇ ಬರುತ್ತೆ ಬೈಕ್, ಸ್ಕೂಟರ್!
ಫ್ಲಿಪ್ಕಾರ್ಟ್ ಗ್ರಾಹಕರಿಗೆ ಹೀರೋ, ಬಜಾಜ್, ಟಿವಿಎಸ್, ಓಲಾ, ಚೇತಕ್, ಜಾವ, ಎಜ್ಡಿ, ವಿಡಾ, ಏಥರ್ ಸಹಿತ ಹಲವು ಬ್ರ್ಯಾಂಡ್ಗಳ ಬೈಕ್ ಮತ್ತು ಸ್ಕೂಟರ್ ಖರೀದಿಗೆ ದೊರೆಯಲಿದೆ. ಸೆಪ್ಟೆಂಬರ್ 27ರಿಂದ ವಿಶೇಷ ಆಫರ್ ಸೇಲ್ ಆರಂಭವಾಗಲಿದೆ. ಫ್ಲಿಪ್ಕಾರ್ಟ್ ವಿಐಪಿ ಮತ್ತು ಪ್ಲಸ್ ಸದಸ್ಯರಿಗೆ ಸೆ. 26ರಿಂದಲೇ ಕೊಡುಗೆಯ ಪ್ರಯೋಜನ ದೊರೆಯಲಿದೆ. ಅಲ್ಲದೆ, ಎಕ್ಸ್ಚೇಂಜ್, ಕ್ಯಾಶ್ಬ್ಯಾಕ್, ಡಿಸ್ಕೌಂಟ್ ಮತ್ತು ಪ್ರೈಸ್ ಕಟ್ ಆಫರ್ ಸೇಲ್ನ ವಿಶೇಷ ಕೊಡುಗೆಗಳು ಕೂಡ ಗ್ರಾಹಕರಿಗೆ ಲಭ್ಯವಾಗಲಿದೆ.
ಫ್ಲಿಪ್ಕಾರ್ಟ್ ಆಫರ್ ಬಿಗ್ ಬಿಲಿಯನ್ ಡೇಸ್ ಸೇಲ್ನಲ್ಲಿ ಈ ಬಾರಿ ಪೆಟ್ರೋಲ್ ಮತ್ತು ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳು ಕೂಡ ಲಭ್ಯವಾಗಲಿದೆ. ಫ್ಲಿಪ್ಕಾರ್ಟ್ ಗ್ರಾಹಕರಿಗೆ ಹೀರೋ, ಬಜಾಜ್, ಟಿವಿಎಸ್, ಓಲಾ, ಚೇತಕ್, ಜಾವ, ಎಜ್ಡಿ, ವಿಡಾ, ಏಥರ್ ಸಹಿತ ಹಲವು ಬ್ರ್ಯಾಂಡ್ಗಳ ಬೈಕ್ ಮತ್ತು ಸ್ಕೂಟರ್ ಖರೀದಿಗೆ ದೊರೆಯಲಿದೆ. ಸೆಪ್ಟೆಂಬರ್ 27ರಿಂದ ವಿಶೇಷ ಆಫರ್ ಸೇಲ್ ಆರಂಭವಾಗಲಿದೆ. ಫ್ಲಿಪ್ಕಾರ್ಟ್ ವಿಐಪಿ ಮತ್ತು ಪ್ಲಸ್ ಸದಸ್ಯರಿಗೆ ಸೆ. 26ರಿಂದಲೇ ಕೊಡುಗೆಯ ಪ್ರಯೋಜನ ದೊರೆಯಲಿದೆ. ಅಲ್ಲದೆ, ಎಕ್ಸ್ಚೇಂಜ್, ಕ್ಯಾಶ್ಬ್ಯಾಕ್, ಡಿಸ್ಕೌಂಟ್ ಮತ್ತು ಪ್ರೈಸ್ ಕಟ್ ಆಫರ್ ಸೇಲ್ನ ವಿಶೇಷ ಕೊಡುಗೆಗಳು ಕೂಡ ಗ್ರಾಹಕರಿಗೆ ಲಭ್ಯವಾಗಲಿದೆ. ಬ್ಯಾಂಕ್ ಕಾರ್ಡ್ ಆಫರ್, ಸೇಲ್ ಅವಧಿ ಕುರಿತು ಹೆಚ್ಚಿನ ಡೀಟೇಲ್ಸ್ ಈ ವಿಡಿಯೊದಲ್ಲಿದೆ.
Latest Videos
ಏಕಾಏಕಿ ಮುಗಿಬಿದ್ದ ಬೀದಿ ನಾಯಿಗಳಿಂದ ದಂಪತಿ, ಮಗು ಕೂದಲೆಳೆ ಅಂತರದಲ್ಲಿ ಪಾರು
ಹೊಸ ವರ್ಷಾಚರಣೆ: ಬೆಂಗಳೂರಿನಲ್ಲಿ ಟ್ರಾಫಿಕ್ ರೂಲ್ಸ್ ಹೇಗಿರುತ್ತೆ ಗೊತ್ತಾ?
‘ಮಾರ್ಕ್’ಗೆ ಪೈರಸಿ ಕಾಟ, ಸುದೀಪ್ ತೆಗೆಸಿದ ಪೈರಸಿ ಲಿಂಕ್ ಎಷ್ಟು?
2026 ಕುಂಭ ರಾಶಿಗೆ ಸಾಡೇಸಾತಿಯ ಅಂತಿಮ ಘಟ್ಟ; ಆರೋಗ್ಯದ ನಿರ್ಲಕ್ಷ್ಯಬೇಡ

