Samsung Galaxy S24 FE: ಸ್ಯಾಮ್ಸಂಗ್ ಗ್ಯಾಲಕ್ಸಿ ಹೊಸ ಸ್ಮಾರ್ಟ್ಫೋನ್ ಮಾರುಕಟ್ಟೆಗೆ ಗ್ರ್ಯಾಂಡ್ ಎಂಟ್ರಿ!
ಪ್ರಿಮಿಯಂ ಎಸ್ ಸರಣಿಯಲ್ಲಿ ಗ್ಯಾಲಕ್ಸಿ ಎಸ್24 ಎಫ್ಇ ಫೋನ್ ಮಾರುಕಟ್ಟೆಗೆ ಲಗ್ಗೆ ಇರಿಸಿದೆ. ಎಐ - ಆಧಾರಿತ ಪ್ರೊ ವಿಶುವಲ್ ಎಂಜಿನ್ ಮತ್ತು ಗ್ಯಾಲಕ್ಸಿ ಎಐನ ಫೋಟೋ ಅಸಿಸ್ಟ್ ಫೀಚರ್ ಹೊಂದಿರುವ ಕ್ಯಾಮೆರಾ ಸೆಟಪ್ ಈ ಸ್ಮಾರ್ಟ್ಫೋನ್ನಲ್ಲಿದೆ. 6.7-ಇಂಚಿನ ಡೈನಾಮಿಕ್ ಅಮೋಲೆಡ್ 2ಎಕ್ಸ್ ಡಿಸ್ಪ್ಲೇ, 4,700 ಎಂಎಎಚ್ ಬ್ಯಾಟರಿ ಮತ್ತು ಎಕ್ಸಿನೋಸ್ 2400 ಸರಣಿಯ ಪ್ರೊಸೆಸರ್ ನೂತನ Samsung Galaxy S24 FE ವಿಶೇಷತೆಯಾಗಿದೆ.
ದೇಶದ ಪ್ರಮುಖ ಗ್ಯಾಜೆಟ್ ಮತ್ತು ಎಲೆಕ್ಟ್ರಾನಿಕ್ಸ್ ಬ್ರ್ಯಾಂಡ್ ಸ್ಯಾಮ್ಸಂಗ್, ಮತ್ತೊಂದು ಆಕರ್ಷಕ ಸ್ಮಾರ್ಟ್ಫೋನ್ ಬಿಡುಗಡೆ ಮಾಡಿದೆ. ಪ್ರಿಮಿಯಂ ಎಸ್ ಸರಣಿಯಲ್ಲಿ ಗ್ಯಾಲಕ್ಸಿ ಎಸ್24 ಎಫ್ಇ ಫೋನ್ ಮಾರುಕಟ್ಟೆಗೆ ಲಗ್ಗೆ ಇರಿಸಿದೆ. ಎಐ – ಆಧಾರಿತ ಪ್ರೊ ವಿಶುವಲ್ ಎಂಜಿನ್ ಮತ್ತು ಗ್ಯಾಲಕ್ಸಿ ಎಐನ ಫೋಟೋ ಅಸಿಸ್ಟ್ ಫೀಚರ್ ಹೊಂದಿರುವ ಕ್ಯಾಮೆರಾ ಸೆಟಪ್ ಈ ಸ್ಮಾರ್ಟ್ಫೋನ್ನಲ್ಲಿದೆ. 6.7-ಇಂಚಿನ ಡೈನಾಮಿಕ್ ಅಮೋಲೆಡ್ 2ಎಕ್ಸ್ ಡಿಸ್ಪ್ಲೇ, 4,700 ಎಂಎಎಚ್ ಬ್ಯಾಟರಿ ಮತ್ತು ಎಕ್ಸಿನೋಸ್ 2400 ಸರಣಿಯ ಪ್ರೊಸೆಸರ್ ನೂತನ Samsung Galaxy S24 FE ವಿಶೇಷತೆಯಾಗಿದೆ. ಹೊಸ ಗ್ಯಾಲಕ್ಸಿ ಸ್ಮಾರ್ಟ್ಫೋನ್ ಕುರಿತು ಹೆಚ್ಚಿನ ವಿವರ ಇಲ್ಲಿದೆ.
Follow Us
Latest Videos
ಸಲಾಲ್ ಡ್ಯಾಂನ ಗೇಟ್ ಓಪನ್ ಮಾಡಿದ ಭಾರತ; ಪಾಕಿಸ್ತಾನ ಕಂಗಾಲು
ಮದುವೆ ಬಳಿಕ ಹಿಮವದ್ ಗೋಪಾಲಸ್ವಾಮಿ ದೇವಸ್ಥಾನಕ್ಕೆ ಚಿಕ್ಕಣ್ಣ, ಪಾವನಾ ಭೇಟಿ
ಗ್ಯಾರಂಟಿ ಪ್ರಾಧಿಕಾರದ ಸಭೆಯಲ್ಲಿ ಮಹತ್ವದ ತೀರ್ಮಾನ: ಚುನಾವಣೆಗೆ ತಯಾರಿ?
ಗೃಹಜ್ಯೋತಿ ಫಲಾನುಭವಿಗಳಿಗೆ ಬಿಗ್ ಅಪ್ಡೇಟ್:ಪರಿಷ್ಕರಣೆಗೆ ಗಡುವು ವಿಸ್ತರಣೆ
