Sony WF-C510: ಸೋನಿ ಲೇಟೆಸ್ಟ್ ಬಡ್ಸ್ ಮೂಲಕ ಬೆಸ್ಟ್ ಮ್ಯೂಸಿಕ್ ಅನುಭವ
ಸೋನಿ ಸ್ಟೈಲಿಶ್ ವಿನ್ಯಾಸದಲ್ಲಿ ಗ್ರಾಹಕರಿಗೆ ಆಕರ್ಷಕ ಮ್ಯೂಸಿಕ್ ಅನುಭವವನ್ನು ನೀಡುತ್ತದೆ. ಈ ಬಾರಿ Sony WF-C510 ಬಡ್ಸ್ ಮಾರುಕಟ್ಟೆಗೆ ಲಗ್ಗೆ ಇರಿಸಿದ್ದು, ಆಕರ್ಷಕ ಡಿಸ್ಕೌಂಟ್ ಮತ್ತು ಕ್ಯಾಶ್ಬ್ಯಾಕ್ ಮೂಲಕ ಖರೀದಿಗೆ ದೊರೆಯುತ್ತಿದೆ. ಹಬ್ಬದ ವಿಶೇಷ ಮಾರಾಟ ಮತ್ತು ಇ ಕಾಮರ್ಸ್ ಆಫರ್ ಸೇಲ್ನಲ್ಲಿ ಹೊಸ ಬಡ್ಸ್ ಖರೀದಿಸುವ ಯೋಚನೆಯಿದ್ದರೆ, ನೂತನ ಸೋನಿ ಇಯರ್ಬಡ್ಸ್ ಖರೀದಿಸಬಹುದು. ಹೊಸ ಬಡ್ಸ್ ಬಗ್ಗೆ ಹೆಚ್ಚಿನ ವಿವರ ವಿಡಿಯೊದಲ್ಲಿದೆ.
ಸೋನಿ ಮ್ಯೂಸಿಕ್ ಮತ್ತು ಕ್ಯಾಮೆರಾ ಲೋಕದಲ್ಲಿ ಹೆಸರುವಾಸಿ. ಸೋನಿ ಕಂಪನಿಯ ವಿವಿಧ ಗ್ಯಾಜೆಟ್ಗಳಿಗೆ ದೇಶದಲ್ಲಿ ಹೆಚ್ಚಿನ ಸಂಖ್ಯೆಯ ಅಭಿಮಾನಿಗಳಿದ್ದಾರೆ. ಸೋನಿ ಸ್ಟೈಲಿಶ್ ವಿನ್ಯಾಸದಲ್ಲಿ ಗ್ರಾಹಕರಿಗೆ ಆಕರ್ಷಕ ಮ್ಯೂಸಿಕ್ ಅನುಭವವನ್ನು ನೀಡುತ್ತದೆ. ಈ ಬಾರಿ Sony WF-C510 ಬಡ್ಸ್ ಮಾರುಕಟ್ಟೆಗೆ ಲಗ್ಗೆ ಇರಿಸಿದ್ದು, ಆಕರ್ಷಕ ಡಿಸ್ಕೌಂಟ್ ಮತ್ತು ಕ್ಯಾಶ್ಬ್ಯಾಕ್ ಮೂಲಕ ಖರೀದಿಗೆ ದೊರೆಯುತ್ತಿದೆ. ಹಬ್ಬದ ವಿಶೇಷ ಮಾರಾಟ ಮತ್ತು ಇ ಕಾಮರ್ಸ್ ಆಫರ್ ಸೇಲ್ನಲ್ಲಿ ಹೊಸ ಬಡ್ಸ್ ಖರೀದಿಸುವ ಯೋಚನೆಯಿದ್ದರೆ, ನೂತನ ಸೋನಿ ಇಯರ್ಬಡ್ಸ್ ಖರೀದಿಸಬಹುದು. ಹೊಸ ಬಡ್ಸ್ ಬಗ್ಗೆ ಹೆಚ್ಚಿನ ವಿವರ ವಿಡಿಯೊದಲ್ಲಿದೆ.
Follow Us
Latest Videos
ಸಲಾಲ್ ಡ್ಯಾಂನ ಗೇಟ್ ಓಪನ್ ಮಾಡಿದ ಭಾರತ; ಪಾಕಿಸ್ತಾನ ಕಂಗಾಲು
ಮದುವೆ ಬಳಿಕ ಹಿಮವದ್ ಗೋಪಾಲಸ್ವಾಮಿ ದೇವಸ್ಥಾನಕ್ಕೆ ಚಿಕ್ಕಣ್ಣ, ಪಾವನಾ ಭೇಟಿ
ಗ್ಯಾರಂಟಿ ಪ್ರಾಧಿಕಾರದ ಸಭೆಯಲ್ಲಿ ಮಹತ್ವದ ತೀರ್ಮಾನ: ಚುನಾವಣೆಗೆ ತಯಾರಿ?
ಗೃಹಜ್ಯೋತಿ ಫಲಾನುಭವಿಗಳಿಗೆ ಬಿಗ್ ಅಪ್ಡೇಟ್:ಪರಿಷ್ಕರಣೆಗೆ ಗಡುವು ವಿಸ್ತರಣೆ
