Apple iPhone 15 Offer : ಆ್ಯಪಲ್ ಐಫೋನ್ 15 ಜತೆ ₹6,900 ಮೌಲ್ಯದ ಬೀಟ್ಸ್ ಬಡ್ಸ್ ಫ್ರೀ!
ಬಿಗ್ ಬಿಲಿಯನ್ ಡೇ ಮತ್ತು ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಆಫರ್ ಸೇಲ್ ನಡೆಯುತ್ತಿರುವಂತೆಯೇ ಆ್ಯಪಲ್ ಫೆಸ್ಟಿವ್ ಆಫರ್ ಘೋಷಿಸಿದೆ. ಈ ಕೊಡುಗೆಯ ಸಲುವಾಗಿ ಐಫೋನ್, ಮ್ಯಾಕ್, ಐಪ್ಯಾಡ್ ಖರೀದಿಸುವ ಗ್ರಾಹಕರಿಗೆ ವಿಶೇಷ ಡಿಸ್ಕೌಂಟ್ ಲಭ್ಯವಾಗಲಿದೆ. ಜತೆಗೆ ಎಕ್ಸ್ಚೇಂಜ್, 12 ತಿಂಗಳುಗಳವರೆಗಿನ ನೋ ಕಾಸ್ಟ್ ಇಎಂಐ ಕೊಡುಗೆ ಕೂಡ ಲಭ್ಯವಾಗುತ್ತಿದೆ.
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇ ಮತ್ತು ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಆಫರ್ ಸೇಲ್ ನಡೆಯುತ್ತಿರುವಂತೆಯೇ ಆ್ಯಪಲ್ ಫೆಸ್ಟಿವ್ ಆಫರ್ ಘೋಷಿಸಿದೆ. ಈ ಕೊಡುಗೆಯ ಸಲುವಾಗಿ ಐಫೋನ್, ಮ್ಯಾಕ್, ಐಪ್ಯಾಡ್ ಖರೀದಿಸುವ ಗ್ರಾಹಕರಿಗೆ ವಿಶೇಷ ಡಿಸ್ಕೌಂಟ್ ಲಭ್ಯವಾಗಲಿದೆ. ಜತೆಗೆ ಎಕ್ಸ್ಚೇಂಜ್, 12 ತಿಂಗಳುಗಳವರೆಗಿನ ನೋ ಕಾಸ್ಟ್ ಇಎಂಐ ಕೊಡುಗೆ ಕೂಡ ಲಭ್ಯವಾಗುತ್ತಿದೆ. ಐಫೋನ್ 15 ಖರೀದಿಸುವ ಗ್ರಾಹಕರಿಗೆ ಭರ್ಜರಿ ₹6,900 ಮೌಲ್ಯದ ಬೀಡ್ಸ್ ಬಡ್ಸ್ ಸೊಲೊ ಉಚಿತವಾಗಿ ದೊರೆಯಲಿದೆ. ಆಫರ್ ಡೀಟೇಲ್ಸ್ ಇಲ್ಲಿದೆ.
Latest Videos
ಕೊನೆಗೂ ತುಂಗಭದ್ರಾ ಡ್ಯಾಂ ಕ್ರಸ್ಟ್ ಗೇಟ್ ಬದಲಾವಣೆ ಕಾರ್ಯ ಆರಂಭ
ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಗೋಪಾಲ್ಗಂಜ್ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು

