AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

iPhone 15 Offer : ಫ್ಲಿಪ್​ಕಾರ್ಟ್​ ಬಿಗ್ ಬಿಲಿಯನ್ ಡೇ ಸೇಲ್​ನಲ್ಲಿ ₹49,999ಕ್ಕೆ ಆ್ಯಪಲ್ ಐಫೋನ್ 15

iPhone 15 Offer : ಫ್ಲಿಪ್​ಕಾರ್ಟ್​ ಬಿಗ್ ಬಿಲಿಯನ್ ಡೇ ಸೇಲ್​ನಲ್ಲಿ ₹49,999ಕ್ಕೆ ಆ್ಯಪಲ್ ಐಫೋನ್ 15

ಕಿರಣ್​ ಐಜಿ
|

Updated on: Sep 24, 2024 | 11:58 AM

Share

ಈ ಬಾರಿ ಆಫರ್ ಸೇಲ್​ನಲ್ಲಿ ಸ್ಮಾರ್ಟ್​​ಫೋನ್ ಖರೀದಿಗೆ ವಿಶೇಷ ದರ ಕಡಿತದ ಆಫರ್ ನೀಡುವುದಾಗಿ ಆ್ಯಪಲ್ ಪ್ರಕಟಿಸಿದೆ. ಅದರ ಜತೆಗೆ ಎಕ್ಸ್​​ಚೇಂಜ್ ಮತ್ತು ಬ್ಯಾಂಕ್ ಕಾರ್ಡ್ ಕ್ಯಾಶ್​ಬ್ಯಾಕ್ ಆಫರ್ ಕೂಡ ಲಭ್ಯವಾಗುತ್ತಿದ್ದು, ಹಬ್ಬದ ಕೊಡುಗೆಯ ಪ್ರಯೋಜನವೂ ದೊರೆಯಲಿದೆ. ಆಫರ್ ಬಗ್ಗೆ ಹೆಚ್ಚಿನ ವಿವರ ಇಲ್ಲಿದೆ. ಐಫೋನ್ 15 ಖರೀದಿಸುವ ಯೋಚನೆಯಿದ್ದರೆ ಇದು ಬೆಸ್ಟ್ ಆಫರ್ ಆಗಿರಲಿದೆ.

ಫ್ಲಿಪ್​ಕಾರ್ಟ್ ವಾರ್ಷಿಕ ವಿಶೇಷ ಮಾರಾಟ ಬಿಗ್ ಬಿಲಿಯನ್ ಡೇ ಸೇಲ್ ಇದೇ ವಾರ ಆರಂಭವಾಗುತ್ತಿದೆ. ಈ ಸಂದರ್ಭದಲ್ಲಿ ಆ್ಯಪಲ್ ಐಫೋನ್ 16 ಸರಣಿ ಕೂಡ ಬಿಡುಗಡೆಯಾಗಿದೆ. ಈ ಬಾರಿ ಆಫರ್ ಸೇಲ್​ನಲ್ಲಿ ಸ್ಮಾರ್ಟ್​​ಫೋನ್ ಖರೀದಿಗೆ ವಿಶೇಷ ದರ ಕಡಿತದ ಆಫರ್ ನೀಡುವುದಾಗಿ ಆ್ಯಪಲ್ ಪ್ರಕಟಿಸಿದೆ. ಅದರ ಜತೆಗೆ ಎಕ್ಸ್​​ಚೇಂಜ್ ಮತ್ತು ಬ್ಯಾಂಕ್ ಕಾರ್ಡ್ ಕ್ಯಾಶ್​ಬ್ಯಾಕ್ ಆಫರ್ ಕೂಡ ಲಭ್ಯವಾಗುತ್ತಿದ್ದು, ಹಬ್ಬದ ಕೊಡುಗೆಯ ಪ್ರಯೋಜನವೂ ದೊರೆಯಲಿದೆ. ಆಫರ್ ಬಗ್ಗೆ ಹೆಚ್ಚಿನ ವಿವರ ಇಲ್ಲಿದೆ. ಐಫೋನ್ 15 ಖರೀದಿಸುವ ಯೋಚನೆಯಿದ್ದರೆ ಇದು ಬೆಸ್ಟ್ ಆಫರ್ ಆಗಿರಲಿದೆ.

Follow Us
Kiran Kumar IG
Kiran Kumar IG

ಕಿರಣ್ ಐ.ಜಿ., ಊರು ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ. ಪತ್ರಿಕೋದ್ಯಮದಲ್ಲಿ ಎಂ.ಎ (MCJ) ಮಾಡಿದ್ದೇನೆ. ಪ್ರಜಾವಾಣಿ, ವಿಜಯವಾಣಿ ಮತ್ತು ವಿಜಯ ಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದು, ಟೆಕ್ ಮತ್ತು ಗ್ಯಾಜೆಟ್ ಆಸಕ್ತಿಯ ಕ್ಷೇತ್ರ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್ ತಂಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ.

Read More