AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Redmi Watch 5 Lite: ಶಓಮಿ ರೆಡ್ಮಿ ಸ್ಮಾರ್ಟ್​ವಾಚ್ ಬ್ಯಾಟರಿ 18 ದಿನ ಬಾಳಿಕೆ ಬರುತ್ತೆ!

Redmi Watch 5 Lite: ಶಓಮಿ ರೆಡ್ಮಿ ಸ್ಮಾರ್ಟ್​ವಾಚ್ ಬ್ಯಾಟರಿ 18 ದಿನ ಬಾಳಿಕೆ ಬರುತ್ತೆ!

ಕಿರಣ್​ ಐಜಿ
|

Updated on: Oct 01, 2024 | 11:09 AM

Share

ಹೊಸ ಹೊಸ ಆಕರ್ಷಕ ವಿನ್ಯಾಸದ ಸ್ಮಾರ್ಟ್​ವಾಚ್​ಗಳನ್ನು ಶಓಮಿ ರೆಡ್ಮಿ ಮಾರುಕಟ್ಟೆಗೆ ಪರಿಚಯಿಸುವ ಜತೆಗೆ, ನೂತನ ಫೀಚರ್​ಗಳನ್ನು ಯುವಜನತೆಗೆ ನೀಡುತ್ತಿದೆ. ಈ ಬಾರಿ ರೆಡ್ಮಿ ಸ್ಮಾರ್ಟ್​ವಾಚ್ ಸರಣಿಯಲ್ಲಿ ಹೊಸ Redmi Watch 5 Lite ಬಿಡುಗಡೆಯಾಗಿದೆ. ರೆಡ್ಮಿ ವಾಚ್ 5 ಲೈಟ್ 18 ದಿನಗಳ ಬ್ಯಾಟರಿ ಬಾಳಿಕೆ ಹೊಂದಿದೆ ಎಂದು ಶಓಮಿ ಹೇಳಿದೆ. ಹೊಸ ಸ್ಮಾರ್ಟ್​​ವಾಚ್ ಕುರಿತು ಹೆಚ್ಚಿನ ಡೀಟೇಲ್ಸ್ ವಿಡಿಯೊದಲ್ಲಿದೆ.

ಶಓಮಿ ರೆಡ್ಮಿ ಸ್ಮಾರ್ಟ್​​ಫೋನ್ ಜತೆಗೇ, ಫಿಟ್ನೆಸ್ ಗ್ಯಾಜೆಟ್ ಮತ್ತು ಸ್ಮಾರ್ಟ್​ ಗ್ಯಾಜೆಟ್​ಗಳ ಮಾರುಕಟ್ಟೆಯಲ್ಲೂ ಜನಪ್ರಿಯತೆ ಗಳಿಸಿದೆ. ಹೊಸ ಹೊಸ ಆಕರ್ಷಕ ವಿನ್ಯಾಸದ ಸ್ಮಾರ್ಟ್​ವಾಚ್​ಗಳನ್ನು ಶಓಮಿ ರೆಡ್ಮಿ ಮಾರುಕಟ್ಟೆಗೆ ಪರಿಚಯಿಸುವ ಜತೆಗೆ, ನೂತನ ಫೀಚರ್​ಗಳನ್ನು ಯುವಜನತೆಗೆ ನೀಡುತ್ತಿದೆ. ಈ ಬಾರಿ ರೆಡ್ಮಿ ಸ್ಮಾರ್ಟ್​ವಾಚ್ ಸರಣಿಯಲ್ಲಿ ಹೊಸ Redmi Watch 5 Lite ಬಿಡುಗಡೆಯಾಗಿದೆ. ರೆಡ್ಮಿ ವಾಚ್ 5 ಲೈಟ್ 18 ದಿನಗಳ ಬ್ಯಾಟರಿ ಬಾಳಿಕೆ ಹೊಂದಿದೆ ಎಂದು ಶಓಮಿ ಹೇಳಿದೆ. ಹೊಸ ಸ್ಮಾರ್ಟ್​​ವಾಚ್ ಕುರಿತು ಹೆಚ್ಚಿನ ಡೀಟೇಲ್ಸ್ ವಿಡಿಯೊದಲ್ಲಿದೆ.

Follow Us
Kiran Kumar IG
Kiran Kumar IG

ಕಿರಣ್ ಐ.ಜಿ., ಊರು ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ. ಪತ್ರಿಕೋದ್ಯಮದಲ್ಲಿ ಎಂ.ಎ (MCJ) ಮಾಡಿದ್ದೇನೆ. ಪ್ರಜಾವಾಣಿ, ವಿಜಯವಾಣಿ ಮತ್ತು ವಿಜಯ ಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದು, ಟೆಕ್ ಮತ್ತು ಗ್ಯಾಜೆಟ್ ಆಸಕ್ತಿಯ ಕ್ಷೇತ್ರ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್ ತಂಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ.

Read More