Video: ಗಂಟಲಲ್ಲಿ ಸಿಕ್ಕಿ ಹಾಕಿಕೊಂಡ ಚೂಯಿಂಗ್​ ಗಮ್, ಬಾಲಕಿಯ ಜೀವ ಉಳಿಸಿದ ಯುವಕರು

Updated on: Sep 19, 2025 | 12:27 PM

ಗಂಟಲಲ್ಲಿ ಚೂಯಿಂಗ್ ಗಮ್ ಸಿಕ್ಕಿಹಾಕಿಕೊಂಡು ಉಸಿರುಗಟ್ಟುವ ಸ್ಥಿತಿಯಲ್ಲಿದ್ದ ಬಾಲಕಿಯನ್ನು ಯುವಕರು ರಕ್ಷಿಸಿರುವ ಘಟನೆ ಕೇರಳದಲ್ಲಿ ನಡೆದಿದೆ. ಮೂರ್ನಾಲ್ಕು ಮಂದಿ ಹುಡುಗರು ರಸ್ತೆಯ ಪಕ್ಕದಲ್ಲಿ ಮಾತನಾಡುತ್ತಾ ನಿಂತಿರುತ್ತಾರೆ. ಅಲ್ಲೇ ಸೈಕಲ್​​ನಲ್ಲಿ ಬಂದ ಬಾಲಕಿ ಚೂಯಿಂಗ್ ಗಮ್ ಬಾಯೊಳಗೆ ಹಾಕಿಕೊಂಡು ಸೈಕಲ್ ಹತ್ತಿ ಹೊರಡುತ್ತಾಳೆ. ತಕ್ಷಣ ಚೂಯಿಂಗ್ ಗಮ್ ಏಕಾಏಕಿ ಗಂಟಲಿಲ್ಲಿ ಸಿಕ್ಕಿಹಾಕಿಕೊಂಡು ಉಸಿರುಗಟ್ಟುವಂತಾಗುತ್ತದೆ. ಕೂಡಲೇ ಆಕೆ ಅಲ್ಲಿದ್ದ ಯುವಕರ ಸಹಾಯ ಕೇಳುತ್ತಾಳೆ. ಕೂಡಲೇ ಅವರು ಸಹಾಯಕ್ಕೆ ಧಾವಿಸಿ ಆಕೆಯ ಬಾಯಲ್ಲಿದ್ದ ಚೂಯಿಂಗ್ ಗಮ್​ ಅನ್ನು ಹೊರ ಹಾಕಿಸುವಲ್ಲಿ ಯಶಸ್ವಿಯಾಗುತ್ತಾರೆ.

ಕೇರಳ, ಸೆಪ್ಟೆಂಬರ್ 19: ಗಂಟಲಲ್ಲಿ ಚೂಯಿಂಗ್ ಗಮ್ ಸಿಕ್ಕಿಹಾಕಿಕೊಂಡು ಉಸಿರುಗಟ್ಟುವ ಸ್ಥಿತಿಯಲ್ಲಿದ್ದ ಬಾಲಕಿಯನ್ನು ಯುವಕರು ರಕ್ಷಿಸಿರುವ ಘಟನೆ ಕೇರಳದಲ್ಲಿ ನಡೆದಿದೆ. ಮೂರ್ನಾಲ್ಕು ಮಂದಿ ಹುಡುಗರು ರಸ್ತೆಯ ಪಕ್ಕದಲ್ಲಿ ಮಾತನಾಡುತ್ತಾ ನಿಂತಿರುತ್ತಾರೆ. ಅಲ್ಲೇ ಸೈಕಲ್​​ನಲ್ಲಿ ಬಂದ ಬಾಲಕಿ ಚೂಯಿಂಗ್ ಗಮ್ ಬಾಯೊಳಗೆ ಹಾಕಿಕೊಂಡು ಸೈಕಲ್ ಹತ್ತಿ ಹೊರಡುತ್ತಾಳೆ. ತಕ್ಷಣ ಚೂಯಿಂಗ್ ಗಮ್ ಏಕಾಏಕಿ ಗಂಟಲಲ್ಲಿ ಸಿಕ್ಕಿಹಾಕಿಕೊಂಡು ಉಸಿರುಗಟ್ಟುವಂತಾಗುತ್ತದೆ. ಕೂಡಲೇ ಆಕೆ ಅಲ್ಲಿದ್ದ ಯುವಕರ ಸಹಾಯ ಕೇಳುತ್ತಾಳೆ. ಕೂಡಲೇ ಅವರು ಸಹಾಯಕ್ಕೆ ಧಾವಿಸಿ ಆಕೆಯ ಬಾಯಲ್ಲಿದ್ದ ಚೂಯಿಂಗ್ ಗಮ್​ ಅನ್ನು ಹೊರ ಹಾಕಿಸುವಲ್ಲಿ ಯಶಸ್ವಿಯಾಗುತ್ತಾರೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Loading...
Unable to load recommendations.
Follow Us
ನಯನಾ ರಾಜೀವ್

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More