ಮ್ಯಾಂಚೆಸ್ಟರ್​​ನಲ್ಲಿ ಲಘು ವಿಮಾನ ಪತನ, ಇಬ್ಬರು ಸಾವು

Updated on: Feb 04, 2026 | 7:23 AM

ಗ್ರೇಟರ್​ ಮ್ಯಾಂಚೆಸ್ಟರ್​ನಲ್ಲಿ ಲಘು ವಿಮಾನ ಪತನಗೊಂಡಿದ್ದು, ಇಬ್ಬರು ಸಾವನ್ನಪ್ಪಿರುವ ಮಾಹಿತಿ ಲಭ್ಯವಾಗಿದೆ. 11.00 ಗಂಟೆಯ ಸುಮಾರಿಗೆ ರೋಚ್‌ಡೇಲ್‌ನ ಲಿಟಲ್‌ಬರೋದಲ್ಲಿರುವ ಕೃಷಿ ಭೂಮಿಗೆ ವಿಮಾನ ಅಪ್ಪಳಿಸಿತ್ತು. ಕೂಡಲೇ ಅಲ್ಲಗೆ ಪೊಲೀಸರು, ಅಗ್ನಿಶಾಮಕ ದಳ ಮತ್ತು ಏರ್ ಆಂಬ್ಯುಲೆನ್ಸ್ ಅನ್ನು ಕಳುಹಿಸಲಾಯಿತು. ಪತನಗೊಂಡ ವಿಮಾನವು ಸಣ್ಣ ಸಿರಸ್ ಎಸ್‌ಆರ್ 20 ಆಗಿದ್ದು, ಬರ್ಮಿಂಗ್ಹ್ಯಾಮ್‌ನಿಂದ ಹೊರಟಿತ್ತು.

ಮ್ಯಾಂಚೆಸ್ಟರ್, ಫೆಬ್ರವರಿ 04: ಗ್ರೇಟರ್​ ಮ್ಯಾಂಚೆಸ್ಟರ್​ನಲ್ಲಿ ಲಘು ವಿಮಾನ ಪತನಗೊಂಡಿದ್ದು, ಇಬ್ಬರು ಸಾವನ್ನಪ್ಪಿರುವ ಮಾಹಿತಿ ಲಭ್ಯವಾಗಿದೆ. 11.00 ಗಂಟೆಯ ಸುಮಾರಿಗೆ ರೋಚ್‌ಡೇಲ್‌ನ ಲಿಟಲ್‌ಬರೋದಲ್ಲಿರುವ ಕೃಷಿ ಭೂಮಿಗೆ ವಿಮಾನ ಅಪ್ಪಳಿಸಿತ್ತು. ಕೂಡಲೇ ಅಲ್ಲಗೆ ಪೊಲೀಸರು, ಅಗ್ನಿಶಾಮಕ ದಳ ಮತ್ತು ಏರ್ ಆಂಬ್ಯುಲೆನ್ಸ್ ಅನ್ನು ಕಳುಹಿಸಲಾಯಿತು. ಪತನಗೊಂಡ ವಿಮಾನವು ಸಣ್ಣ ಸಿರಸ್ ಎಸ್‌ಆರ್ 20 ಆಗಿದ್ದು, ಬರ್ಮಿಂಗ್ಹ್ಯಾಮ್‌ನಿಂದ ಹೊರಟಿತ್ತು.

 

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Loading...
Unable to load recommendations.
Follow Us
ನಯನಾ ರಾಜೀವ್

ನಯನಾ ರಾಜೀವ್ ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರದ ಬಾಳೆಗೆರೆಯವರು, ಹಿಂದಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮಾಧ್ಯಮ ಕ್ಷೇತ್ರದಲ್ಲಿ 10ಕ್ಕೂ ಹೆಚ್ಚು ವರ್ಷ ಕೆಲಸ ಮಾಡಿದ ಅನುಭವವಿದೆ. ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ಒನ್​ ಇಂಡಿಯಾ ಕನ್ನಡ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದಾರೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್ ಮತ್ತು ಸಂಗೀತ.

Read More