Love Mocktail 2: ‘ಲವ್ ಮಾಕ್ಟೇಲ್ 2’ ಪ್ರಿ-ರಿಲೀಸ್ ಈವೆಂಟ್ ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ
Darling Krishna | Milana Nagaraj: ಡಾರ್ಲಿಂಗ್ ಕೃಷ್ಣ ನಟನೆಯ ‘ಲವ್ ಮಾಕ್ಟೇಲ್ 2’ ಫೆಬ್ರವರಿ 11ರಂದು ತೆರೆಕಾಣಲಿದೆ. ಚಿತ್ರದ ಪ್ರಿ-ರಿಲೀಸ್ ಈವೆಂಟ್ ಇಲ್ಲಿ ವೀಕ್ಷಿಸಬಹುದು.
ಬೆಂಗಳೂರು: ಡಾರ್ಲಿಂಗ್ ಕೃಷ್ಣ ನಟಿಸಿ, ನಿರ್ದೇಶಿಸಿರುವ ‘ಲವ್ ಮಾಕ್ಟೇಲ್ 2’ ಚಿತ್ರ ಫೆಬ್ರವರಿ 11ರಂದು ತೆರೆಕಾಣಲಿದೆ. ಚಿತ್ರತಂಡ ಇಂದು (ಮಂಗಳವಾರ) ಪ್ರಿ-ರಿಲೀಸ್ ಈವೆಂಟ್ ಆಯೋಜಿಸಿದೆ. ಚಿತ್ರತಂಡಕ್ಕೆ ಕ್ರೇಜಿ ಸ್ಟಾರ್ ರವಿಚಂದ್ರನ್ ಸಾಥ್ ನೀಡಿದ್ದಾರೆ. ಅದರ ಲೈವ್ ಇಲ್ಲಿ ಲಭ್ಯವಿದೆ. ‘ಲವ್ ಮಾಕ್ಟೇಲ್ 2’ ಈಗಾಗಲೇ ಸೆನ್ಸಾರ್ ಮಂಡಳಿಯಿಂದ ‘ಯು’ ಪ್ರಮಾಣ ಪತ್ರ ಪಡೆದಿದೆ. ಚಿತ್ರಕ್ಕೆ ನಕುಲ್ ಅಭ್ಯಂಕರ್ ಸಂಗೀತ ನೀಡಿದ್ದು,ರಾಘವೇಂದ್ರ ಕಾಮತ್ ಸಾಹಿತ್ಯ ರಚಿಸಿದ್ದಾರೆ. ಕೃಷ್ಣ ಟಾಕೀಸ್ ಬ್ಯಾನರ್ನಲ್ಲಿ ಮಿಲನಾ ನಾಗರಾಜ್ ಮತ್ತು ಡಾರ್ಲಿಂಗ್ ಕೃಷ್ಣ ಚಿತ್ರವನ್ನು ನಿರ್ಮಿಸಿದ್ದಾರೆ.
ಇದನ್ನೂ ಓದಿ:
Love Mocktail 2: ‘ಲವ್ ಮಾಕ್ಟೇಲ್ 2’ ರಿಲೀಸ್ಗೆ ದಿನಗಣನೆ ಆರಂಭ; ಬಿಡುಗಡೆ ಯಾವಾಗ? ಇಲ್ಲಿದೆ ಮಾಹಿತಿ
Mouni Roy: ಕಾಶ್ಮೀರದಲ್ಲಿ ವಿಹರಿಸುತ್ತಿರುವ ಮೌನಿ ರಾಯ್; ಫೋಟೋಗಳು ವೈರಲ್
Published on: Feb 08, 2022 06:02 PM