ಮಕ್ಕಳಿಗೂ ಮಾಳು ಹೇರ್ಸ್ಟೈಲ್; ಇಲ್ಲಿದೆ ಫನ್ ವಿಡಿಯೋ
ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ ಮಾಳುಗೆ ವಿಚಿತ್ರ ಹೇರ್ಸ್ಟಲ್ ಮಾಡಲಾಗಿದೆ. ಇದು ಬಿಗ್ ಬಾಸ್ ಚಾಲೆಂಜ್ನ ಭಾಗ ಆಗಿತ್ತು. ಈ ಹೇರ್ಸ್ಟೈಲ್ ಗಮನ ಸೆಳೆಯುವ ರೀತಿಯಲ್ಲಿ ಇತ್ತು. ಈಗ ಈ ಹೇರ್ಸ್ಟೈಲ್ನ ಫನ್ ವಿಡಿಯೋ ವೈರಲ್ ಆಗಿದೆ. ಇವರ ಮಕ್ಕಳಿಗೂ ಅದೇ ರೀತಿಯ ಕೂದಲಿನ ಶೇಪ್ ನೀಡಲಾಗಿದೆ ಎಂಬುದು ವಿಶೇಷ.
ಬಿಗ್ ಬಾಸ್ ಮನೆಯಲ್ಲಿ ನೀಡಲಾದ ಚಾಲೆಂಜ್ ವೇಳೆ ಮಾಳುಗೆ ಭಿನ್ನ ಹೇರ್ಸ್ಟೈಲ್ ಮಾಡಲಾಗಿದೆ. ತಲೆಯ ಮಧ್ಯದಲ್ಲಿ ಮಾತ್ರ ಕೂದಲನ್ನು ಇಡಲಾಗಿದೆ. ಈಗ ಮಾಳು ಮಕ್ಕಳಿಗೂ ಅದೇ ರೀತಿಯ ಹೇರ್ಸ್ಟೈಲ್ ಮಾಡಲಾಗಿದೆ. ಈ ಸಂದರ್ಭದ ವಿಡಿಯೋ ವೈರಲ್ ಆಗಿದೆ. ಕಲರ್ಸ್ ಕನ್ನಡ ವಾಹಿನಿ ಇದರ ಪ್ರೋಮೋ ಹಂಚಿಕೊಂಡಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
