ಮಂಡ್ಯ ಜನ ತೋರಿಸೋ ಪ್ರೀತಿ ಅದ್ಭುತವೆಂದ ಡಾಲಿ; ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಯುವರತ್ನ ಚಿತ್ರದ ಪ್ರಚಾರ
ಡಾಲಿ ಮತ್ತು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಯುವರತ್ನ ಚಿತ್ರದ ಪ್ರಚಾರದ ಪ್ರಯುಕ್ತ ಮೈಸೂರಿನ ನಂತ್ರ ಮಂಡ್ಯಗೆ ಭೇಟಿ ನೀಡಿದ್ದಾರೆ. ಮಂಡ್ಯದಲ್ಲಿ ಅಪ್ಪುಗೆ ಗ್ರ್ಯಾಂಡ್ ವೆಲಕಮ್ ಸಿಕ್ಕಿದ್ದು, ಜನ ಅಪ್ಪುನ ನೋಡಲು ಮುಗಿಬಿದ್ದಿದ್ದಾರೆ.