Video: ಪ್ರಿಯಕರನ ಜತೆ ಸೇರಿ ಪತಿಯ ಕೊಂದಿದ್ದ ಪ್ರಕರಣದ ಆರೋಪಿಗಳ ಮೇಲೆ ವಕೀಲರಿಂದ ಹಲ್ಲೆ

Updated on: Mar 20, 2025 | 8:15 AM

ತನ್ನ ಪ್ರಿಯಕರನೊಂದಿಗೆ ಸೇರಿ ಗಂಡನನ್ನು 15 ತುಂಡುಗಳಾಗಿ ಕತ್ತರಿಸಿದ ಆರೋಪಿ ಮುಸ್ಕಾನ್ ಮತ್ತು ಆಕೆಯ ಪ್ರಿಯಕರನನ್ನು ವಕೀಲರು ಥಳಿಸಿದ್ದಾರೆ. ತನ್ನ ಪ್ರಿಯಕರನೊಂದಿಗೆ ಪತಿಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ಬಂದಿದ್ದ ಆರೋಪಿ ಮುಸ್ಕಾನ್ ಮತ್ತು ಆಕೆಯ ಪತಿಯನ್ನು ವಕೀಲರು ತೀವ್ರವಾಗಿ ಥಳಿಸಿದ್ದಾರೆ. ಪೊಲೀಸರು ವಕೀಲರ ಹಿಡಿತದಿಂದ ಕಷ್ಟಪಟ್ಟು ಇಬ್ಬರನ್ನೂ ರಕ್ಷಿಸಿದ ವೀಡಿಯೊ ಕೂಡ ಇದೀಗ ಬಹಿರಂಗವಾಗಿದೆ.

ಮೀರತ್​, ಮಾರ್ಚ್​ 20: ತನ್ನ ಪ್ರಿಯಕರನೊಂದಿಗೆ ಸೇರಿ ಗಂಡನನ್ನು 15 ತುಂಡುಗಳಾಗಿ ಕತ್ತರಿಸಿದ ಆರೋಪಿ ಮುಸ್ಕಾನ್ ಮತ್ತು ಆಕೆಯ ಪ್ರಿಯಕರನನ್ನು ವಕೀಲರು ಥಳಿಸಿದ್ದಾರೆ. ತನ್ನ ಪ್ರಿಯಕರನೊಂದಿಗೆ ಪತಿಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ಬಂದಿದ್ದ ಆರೋಪಿ ಮುಸ್ಕಾನ್ ಮತ್ತು ಆಕೆಯ ಪತಿಯನ್ನು ವಕೀಲರು ತೀವ್ರವಾಗಿ ಥಳಿಸಿದ್ದಾರೆ. ಪೊಲೀಸರು ವಕೀಲರ ಹಿಡಿತದಿಂದ ಕಷ್ಟಪಟ್ಟು ಇಬ್ಬರನ್ನೂ ರಕ್ಷಿಸಿದ ವೀಡಿಯೊ ಕೂಡ ಇದೀಗ ಬಹಿರಂಗವಾಗಿದೆ.

 

 

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ