Meghana Raj: ‘ಅವಿವಾ ಕೂಡ ನಮ್ಮ ಫ್ಯಾಮಿಲಿ ಸೇರಿದ್ದಾರೆ’; ಖುಷಿಖುಷಿಯಿಂದ ಮಾತನಾಡಿದ ಮೇಘನಾ ರಾಜ್
ಅಭಿಷೇಕ್ ಕೂಡ ನಮ್ಮ ಫ್ಯಾಮಿಲಿ. ಈಗ ಅವಿವಾ ಕೂಡ ನಮ್ಮ ಕುಟುಂಬ ಸೇರಿಕೊಂಡಿದ್ದಾರೆ. ತುಂಬಾ ಖುಷಿಯ ವಿಚಾರ ಎಂದಿದ್ದಾರೆ ಮೇಘನಾ ರಾಜ್.
ಅಭಿಷೇಕ್ ಅಂಬರೀಷ್ (Abhishek Ambareesh) ಹಾಗೂ ಅವಿವಾ ಮದುವೆಗೆ ಮೇಘನಾ ರಾಜ್ ಆಗಮಿಸಿದ್ದಾರೆ. ಈ ವೇಳೆ ಅವರು ಖುಷಿಖುಷಿಯಿಂದ ಮಾತನಾಡಿದ್ದಾರೆ. ‘ಅಂಬರೀಷ್ ಅಂಕಲ್ ನಮಗೆ ಕುಟುಂಬದವರು ಇದ್ದ ಹಾಗೆ. ಅಭಿಷೇಕ್ ಕೂಡ ನಮ್ಮ ಫ್ಯಾಮಿಲಿ. ಈಗ ಅವಿವಾ ಕೂಡ ನಮ್ಮ ಕುಟುಂಬ ಸೇರಿಕೊಂಡಿದ್ದಾರೆ. ತುಂಬಾ ಖುಷಿಯ ವಿಚಾರ. ಸೌತ್ ಇಂಡಿಯಾ ಸಿನಿಮಾ ಇಂಡಸ್ಟ್ರಿಗೆ ಸೆಲೆಬ್ರೇಷನ್ ಸಮಯ’ ಎಂದಿದ್ದಾರೆ ಮೇಘನಾ ರಾಜ್.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Jun 05, 2023 12:49 PM