Meta AI: ಆ್ಯಂಡ್ರಾಯ್ಡ್ ವಾಟ್ಸ್ಆ್ಯಪ್ ಬಳಕೆದಾರರಿಗೆ AI ಟೂಲ್ ಪರಿಚಯಿಸಿದ ಮೆಟಾ
ವಾಟ್ಸ್ಆ್ಯಪ್ನಲ್ಲಿ ಎಐ ಟೂಲ್ ತರಲಾಗಿದೆ. ಈ ಹೊಸ AI ಟೂಲ್ ಆ್ಯಂಡ್ರಾಯ್ಡ್ ಬಳಕೆದಾರರಿಗೆ ಅದ್ಭುತ ಅನುಭವ ನೀಡುತ್ತದೆ. ಪ್ರಸ್ತುತ, ಚಾಟ್ ಜಿಪಿಟಿಯಲ್ಲಿ ಲಭ್ಯವಿರುವ ಎಲ್ಲಾ ವೈಶಿಷ್ಟ್ಯಗಳನ್ನು ವಾಟ್ಸ್ಆ್ಯಪ್ AI ನಲ್ಲಿಯೂ ಒದಗಿಸಲಾಗಿದೆ. AI ಮೂಲಕ ವಾಟ್ಸ್ಆ್ಯಪ್ನಲ್ಲಿ ಹಲವು ಆಯ್ಕೆಗಳನ್ನು ಒದಗಿಸಲಾಗಿದೆ.
ಜಗತ್ತಿನ ಎಲ್ಲೆಡೆ ಹೆಸರು ಗಳಿಸಿರುವ ಎಐ ಈಗ ಪ್ರತಿ ಕ್ಷೇತ್ರದಲ್ಲೂ ಬಳಕೆಯಾಗುತ್ತಿದೆ. ಟೆಕ್ ದೈತ್ಯ ಕಂಪನಿ ಮೆಟಾ ತನ್ನ ಎಲ್ಲಾ ಪ್ಲಾಟ್‌ಫಾರ್ಮ್‌ಗಳಲ್ಲಿ AI ಪರಿಕರಗಳನ್ನು ಲಭ್ಯವಾಗುವಂತೆ ಮಾಡುತ್ತಿದೆ. ಇದರಲ್ಲಿ ವಾಟ್ಸ್ಆ್ಯಪ್ ಕೂಡ ಇದೆ. ವಾಟ್ಸ್ಆ್ಯಪ್ನಲ್ಲಿ ಎಐ ಟೂಲ್ ತರಲಾಗಿದೆ. ಈ ಹೊಸ AI ಟೂಲ್ ಆ್ಯಂಡ್ರಾಯ್ಡ್ ಬಳಕೆದಾರರಿಗೆ ಅದ್ಭುತ ಅನುಭವ ನೀಡುತ್ತದೆ. ಪ್ರಸ್ತುತ, ಚಾಟ್ ಜಿಪಿಟಿಯಲ್ಲಿ ಲಭ್ಯವಿರುವ ಎಲ್ಲಾ ವೈಶಿಷ್ಟ್ಯಗಳನ್ನು ವಾಟ್ಸ್ಆ್ಯಪ್ AI ನಲ್ಲಿಯೂ ಒದಗಿಸಲಾಗಿದೆ. AI ಮೂಲಕ ವಾಟ್ಸ್ಆ್ಯಪ್ನಲ್ಲಿ ಹಲವು ಆಯ್ಕೆಗಳನ್ನು ಒದಗಿಸಲಾಗಿದೆ. ನೂತನ ಟೂಲ್ ಕುರಿತು ಹೆಚ್ಚಿನ ವಿವರ ವಿಡಿಯೊದಲ್ಲಿದೆ.