‘ಸಿಟಿ ಲೈಟ್ಸ್’ ಸಿನಿಮಾ ಚಿತ್ರೀಕರಣದ ಅನುಭವ ಹಂಚಿಕೊಂಡ ಮೋನಿಷಾ: ವಿಡಿಯೋ

Updated on: Aug 06, 2026 | 7:33 PM

City Lights movie: ‘ಸಿಟಿ ಲೈಟ್ಸ್’ ಕನ್ನಡ ಸಿನಿಮಾದ ನಟ, ನಟಿಯರು ಇತರೆ ತಂತ್ರಜ್ಞರು ಸಿನಿಮಾದ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಮಾಧ್ಯಮಗಳ ಜೊತೆಗೆ ಹಂಚಿಕೊಂಡರು. ಮೊದಲ ಬಾರಿ ನಾಯಕಿ ಆಗಿರುವ ಮೋನಿಷಾ, ಚಿತ್ರೀಕರಣದಲ್ಲಿ ಕಂಡ ಬೆಂಗಳೂರಿನ ಭಿನ್ನ ಮುಖದ ಬಗ್ಗೆ ಟಿವಿ9 ಜೊತೆಗೆ ಮಾತನಾಡಿದರು. ವಿಡಿಯೋ ನೋಡಿ...

ದುನಿಯಾ ವಿಜಯ್ (Duniya Vijay) ನಿರ್ದೇಶನ ಮಾಡಿ, ವಿನಯ್ ರಾಜ್​​ಕುಮಾರ್ ಮತ್ತು ದುನಿಯಾ ವಿಜಿ ಪುತ್ರಿ ಮೋನಿಷಾ ನಟಿಸಿರುವ ‘ಸಿಟಿ ಲೈಟ್ಸ್’ ಸಿನಿಮಾ ಚಿತ್ರೀಕರಣವೆಲ್ಲ ಮುಗಿಸಿ ಬಿಡುಗಡೆಗೆ ಸಜ್ಜಾಗಿದೆ. ಇತ್ತೀಚೆಗಷ್ಟೆ ಸಿನಿಮಾದ ಹಾಡೊಂದನ್ನು ಚಿತ್ರತಂಡ ಬಿಡುಗಡೆ ಮಾಡಿತು. ಈ ಸಂದರ್ಭದಲ್ಲಿ ಸಿನಿಮಾದ ನಟ, ನಟಿಯರು ಇತರೆ ತಂತ್ರಜ್ಞರು ಸಿನಿಮಾದ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಮಾಧ್ಯಮಗಳ ಜೊತೆಗೆ ಹಂಚಿಕೊಂಡರು. ಮೊದಲ ಬಾರಿ ನಾಯಕಿ ಆಗಿರುವ ಮೋನಿಷಾ, ಚಿತ್ರೀಕರಣದಲ್ಲಿ ಕಂಡ ಬೆಂಗಳೂರಿನ ಭಿನ್ನ ಮುಖದ ಬಗ್ಗೆ ಟಿವಿ9 ಜೊತೆಗೆ ಮಾತನಾಡಿದರು. ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್  ಮಾಡಿ

Loading...
Unable to load recommendations.
Follow Us