ಬಾಲ್ಯದಲ್ಲೇ ನಟಿಸುವ ಆಸೆಯಿತ್ತು, ಅಪ್ಪ ಬೇಡ ಅಂದಿದ್ರು: ಮೋನಿಷಾ ವಿಜಯ್

Updated on: Sep 12, 2026 | 9:26 PM

ದುನಿಯಾ ವಿಜಯ್ ನಿರ್ದೇಶನದ ಸಿನಿಮಾ ಇದಾಗಿದೆ. ಮೊನಿಷಾ ವಿಜಯ್ ಅರು ದುನಿಯಾ ವಿಜಯ್ ಅವರ ಪುತ್ರಿ. ಮೊನಿಷಾ ವಿಜಯ್ ಅವರು ಟಿವಿ9ಗೆ ವಿಶೇಷ ಸಂದರ್ಶನ ನೀಡಿದ್ದು, ಬಾಲ್ಯದಲ್ಲೇ ತಮಗೆ ಸಿನಿಮಾನಲ್ಲಿ ನಟಿಸುವ ಆಸೆಯಿತ್ತು, ಆದರೆ ಅಪ್ಪ ಆಗ ಬೇಡ ಎಂದಿದ್ದರು. ಆದರೆ ಈಗ ಅವರೇ ಒಪ್ಪಿ ನಾಯಕಿ ಆಗಲು ಒಪ್ಪಿ, ತಮ್ಮ ನಿರ್ದೇಶನದ ಸಿನಿಮಾನಲ್ಲಿ ಅವಕಾಶ ಕೊಟ್ಟರು ಎಂದಿದ್ದಾರೆ ನಟಿ ಮೊನಿಷಾ. ವಿಡಿಯೋ ನೋಡಿ...

ವಿನಯ್ ರಾಜ್​​ಕುಮಾರ್ ಮತ್ತು ಮೋನಿಷಾ ವಿಜಯ್ ಅವರು ಒಟ್ಟಿಗೆ ನಟನೆ ಮಾಡಿರುವ ‘ಸಿಟಿಲೈಟ್ಸ್’ ಸಿನಿಮಾ ಬಿಡುಗಡೆಗೆ ರೆಡಿಯಾಗಿದೆ. ದುನಿಯಾ ವಿಜಯ್ ನಿರ್ದೇಶನದ ಸಿನಿಮಾ ಇದಾಗಿದೆ. ಮೊನಿಷಾ ವಿಜಯ್ ಅರು ದುನಿಯಾ ವಿಜಯ್ ಅವರ ಪುತ್ರಿ. ಮೊನಿಷಾ ವಿಜಯ್ ಅವರು ಟಿವಿ9ಗೆ ವಿಶೇಷ ಸಂದರ್ಶನ ನೀಡಿದ್ದು, ಬಾಲ್ಯದಲ್ಲೇ ತಮಗೆ ಸಿನಿಮಾನಲ್ಲಿ ನಟಿಸುವ ಆಸೆಯಿತ್ತು, ಆದರೆ ಅಪ್ಪ ಆಗ ಬೇಡ ಎಂದಿದ್ದರು. ಆದರೆ ಈಗ ಅವರೇ ಒಪ್ಪಿ ನಾಯಕಿ ಆಗಲು ಒಪ್ಪಿ, ತಮ್ಮ ನಿರ್ದೇಶನದ ಸಿನಿಮಾನಲ್ಲಿ ಅವಕಾಶ ಕೊಟ್ಟರು ಎಂದಿದ್ದಾರೆ ನಟಿ ಮೊನಿಷಾ. ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

 

Published on: Sep 12, 2026 09:26 PM
Loading...
Unable to load recommendations.
Follow Us