Sumalatha PressMeet: ಮಂಡ್ಯದಲ್ಲಿ ಕೊಟ್ಟ ಕಷ್ಟಗಳನ್ನು ಹೇಳಿಕೊಂಡ ಸುಮಾಲತಾ, ಜೆಡಿಎಸ್​ ವಿರುದ್ಧ ವಾಗ್ದಾಳಿ

ವಿವೇಕ ಬಿರಾದಾರ

Updated on: Mar 10, 2023 | 1:40 PM

ಸಂಸದೆ ಸುಮಲತಾ ಅಂಬರೀಶ ಬಿಜೆಪಿ ಸೇರುತ್ತಾರೆ ಎಂಬ ವಂದತಿಗಳು ಎದ್ದಿವೆ. ಈ ಹಿನ್ನೆಲೆ ಇಂದು (ಮಾ.10) ರಂದು ಮಂಡ್ಯದಲ್ಲಿ ಸುದ್ದಿಗೋಷ್ಠಿ ನಡೆಸಿದರು. ಈ ವೇಳೆ ಜೆಡಿಎಸ್​ ದಳಪತಿಗಳ ವಿರುದ್ಧ ವಾಗ್ದಳಿ ಮಾಡುತ್ತಾ ಕಣ್ಣೀರು ಹಾಕಿದ್ದಾರೆ.

ಮಂಡ್ಯ(Mandya) ವಿಧಾನಸಭೆ ಕ್ಷೇತ್ರದಲ್ಲಿ (Assembly Election) ಚುನಾವಣಾ ಕಾವು ತಾರಕ್ಕೇರಿದ್ದು, ಮಂಡ್ಯದ ಗಂಡು ನಟ ದಿವಂಗತ ಅಂಬರೀಶ್​ ಪತ್ನಿ, ಸಂಸದೆ ಸುಮಲತಾ ಅಂಬರೀಶ (Sumalata Ambareesh) ಬಿಜೆಪಿ ಸೇರುತ್ತಾರೆ ಎಂಬ ವಂದತಿಗಳು ಎದ್ದಿವೆ. ಈ ಹಿನ್ನೆಲೆ ಇಂದು (ಮಾ.10) ರಂದು ಮಂಡ್ಯದಲ್ಲಿ ಸುದ್ದಿಗೋಷ್ಠಿ ನಡೆಸಿದರು. ಈ ವೇಳೆ ಜೆಡಿಎಸ್​ ದಳಪತಿಗಳ ವಿರುದ್ಧ ವಾಗ್ದಳಿ ಮಾಡುತ್ತಾ ಕಣ್ಣೀರು ಹಾಕಿದ್ದಾರೆ.

Published on: Mar 10, 2023 01:35 PM
Follow Us
Vivek Biradar

ಮೂಲತಃ ಧಾರವಾಡ ಜಿಲ್ಲೆಯ ಹುಬ್ಬಳ್ಳಿಯವ. ಪ್ರಸ್ತುತ ಬೆಂಗಳೂರಿನಲ್ಲಿ ವಾಸಿಸುತ್ತಿದ್ದೇನೆ. ಕಳೆದ ಮೂರು ವರ್ಷಗಳಿಂದ ಡಿಜಿಟಲ್​ ಪತ್ರಿಕೋದ್ಯಮದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಪ್ರಚಲಿತ ವಿದ್ಯಮಾನ, ರಾಜಕೀಯ, ಅಪರಾಧ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ ಹೊಂದಿದ್ದೇನೆ.