My India My Life Goals: ಇಂಧನ ಶಕ್ತಿಯನ್ನು ಉಳಿಸಿ, ಪರಿಸರ ಸಂರಕ್ಷಣೆಗೆ ಸಾಥ್​​ ನೀಡಿ

Updated on: Aug 09, 2023 | 6:38 PM

My India My Life Goals: ನಮ್ಮ ಪರಿಸರವನ್ನು ಉತ್ತಮವಾಗಿಡಲು, ಇಂಧನ ಶಕ್ತಿಯನ್ನು ಉಳಿಸಬೇಕು. ಹೆಚ್ಚು ಹೆಚ್ಚು ಇಂಧನ ಬಳಕೆಯು ಪರಿಸರದ ಮೇಲೆ ಪರಿಣಾಮವನ್ನು ಉಂಟು ಮಾಡುತ್ತದೆ.

ನಮ್ಮ ಪರಿಸರವನ್ನು ಉತ್ತಮವಾಗಿಡಲು, ಇಂಧನ ಶಕ್ತಿಯನ್ನು ಉಳಿಸಬೇಕು. ಹೆಚ್ಚು ಹೆಚ್ಚು ಇಂಧನ ಬಳಕೆಯು ಪರಿಸರದ ಮೇಲೆ ಪರಿಣಾಮವನ್ನು ಉಂಟು ಮಾಡುತ್ತದೆ. ಇಂಧನ ಉಳಿತಾಯಕ್ಕೆ ಕೆಲವು ಆಯ್ಕೆಗಳಿಗೆ ಮಾಡುವುದು ಉತ್ತಮ. ವಿದ್ಯುತ್ ಬಳಕೆಯಾಗದಿದ್ದಾಗ ಸ್ವಿಚ್ ಆಫ್ ಮಾಡಿ. ಲಿಫ್ಟ್​​ನಲ್ಲಿ ಹೋಗುವುದನ್ನು ತಪ್ಪಿಸಿ, ಬದಲಿಗೆ ಮೆಟ್ಟಿಲುಗಳನ್ನು ಬಳಸಬೇಕು. ಸೋಲಾರ್ ನೀರು ಮತ್ತು ಸೋಲಾರ್ ಕುಕ್ಕರ್ ಬಳಸಬೇಕು. ಸಿಎನ್‌ಜಿ ವಾಹನಗಳ ಬಳಕೆ ಹೆಚ್ಚಿಸಬೇಕು. ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಕೇಂದ್ರ ಸರ್ಕಾರ ನನ್ನ ಭಾರತ ನನ್ನ ಜೀವನದ ಗುರಿ ಎಂಬ ಅಭಿಯಾನವನ್ನು ತಂದಿದೆ. ಇದಕ್ಕೆ ಟಿವಿ9 ಕೂಡ ಸಾಥ್​ ನೀಡಿದೆ.

Published on: Aug 09, 2023 12:46 PM
Follow Us
Akshay Pallamajalu

ಅಕ್ಷಯ್ ಕುಮಾರ್ ಪಲ್ಲಮಜಲು ಅವರು ದಕ್ಷಿಣ ಕನ್ನಡ ಜಿಲ್ಲೆ, ಬಂಟ್ವಾಳ ತಾಲ್ಲೂಕಿನವರು. ಡಿಜಿಟಲ್ ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇದೆ. ಇದರ ಜತೆಗೆ ಸೋಶಿಯಲ್ ಮೀಡಿಯಾದ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದಾರೆ, ಪ್ರಸ್ತುತ ಟಿವಿ9 ಕನ್ನಡದಲ್ಲಿ ಸೋಶಿಯಲ್​​​ ಮೀಡಿಯಾವನ್ನು ನೋಡಿಕೊಳ್ಳುತ್ತಿದ್ದಾರೆ. ಡಿಜಿಟಲ್ ಕ್ಷೇತ್ರದಲ್ಲಿ ಆಸಕ್ತಿಯನ್ನು ಹೊಂದಿದ್ದು, ಸೋಶಿಯಲ್​​​ ಮೀಡಿಯಾದಲ್ಲಿ ಇನ್ನೂ ಹೆಚ್ಚಿನ ವಿಚಾರಗಳನ್ನು ತಿಳಿದುಕೊಳ್ಳವ ಆಸಕ್ತಿ ಇದೆ. ಇದರ ಜತೆಗೆ ರಾಷ್ಟ್ರೀಯ ಸುದ್ದಿ ಮತ್ತು ಬ್ರೇಕಿಂಗ್​ ಸುದ್ದಿಗಳನ್ನು ಬರೆಯುತ್ತಾರೆ.

Read More