Nagabhushana: ಒಳ್ಳೆಯ ಕಳ್ಳ ಆದ ಧನಂಜಯ್ ಗೆಳೆಯ ನಾಗಭೂಷಣ

|

Updated on: Mar 21, 2023 | 10:03 AM

ಡಾಲಿ ನಟಿಸಿದ ಚಿತ್ರಗಳಲ್ಲಿ ನಾಗಭೂಷಣ ಅಭಿನಯಿಸುತ್ತಾರೆ. ‘ಹೊಯ್ಸಳ’ ಚಿತ್ರದಲ್ಲೂ ನಾಗ ಭೂಷಣ್ ಒಂದು ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಈ ಚಿತ್ರದಲ್ಲಿ ಅವರು ಕಳ್ಳನ ಪಾತ್ರ ಮಾಡಿದ್ದಾರೆ.

ನಾಗಭೂಷಣ್ ಅವರು ಧನಂಜಯ್ (Dhananjay) ಅವರ ಕ್ಲೋಸ್​ ಫ್ರೆಂಡ್. ಡಾಲಿ ನಟಿಸಿದ ಚಿತ್ರಗಳಲ್ಲಿ ನಾಗಭೂಷಣ (Nagabhushana) ಅಭಿನಯಿಸುತ್ತಾರೆ. ‘ಹೊಯ್ಸಳ’ ಚಿತ್ರದಲ್ಲೂ ನಾಗ ಭೂಷಣ್ ಒಂದು ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಈ ಚಿತ್ರದಲ್ಲಿ ಅವರು ಕಳ್ಳನ ಪಾತ್ರ ಮಾಡಿದ್ದಾರೆ. ‘ಒಳ್ಳೆಯ ಕಳ್ಳನ ಪಾತ್ರ ಮಾಡಿದ್ದೇನೆ. ಈ ಪಾತ್ರ ನೋಡಿದ್ರೆ ಮತ್ತೊಂದಷ್ಟು ಹೊತ್ತು ತೆರೆಮೇಲೆ ಇರಬೇಕಿತ್ತು ಅಂತ ಪ್ರೇಕ್ಷಕರಿಗೆ ಅನಿಸೋ ಪಾತ್ರ’ ಎಂದರು ನಾಗಭೂಷಣ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published on: Mar 21, 2023 09:40 AM