ಶಿವಣ್ಣನ ಮನೆಯ ಗೌಪ್ಯ ಸಭೆಯಲ್ಲಿ ಚರ್ಚೆಯಾದ ವಿಷಯಗಳೇನು: ನರಸಿಂಹಲು ಮಾಹಿತಿ

Updated on: May 17, 2025 | 7:41 PM

Shiva Rajkumar: ನಟ ಶಿವರಾಜ್ ಕುಮಾರ್ ಅವರ ನಿವಾಸದಲ್ಲಿ ಇಂದು (ಮೇ 17) ಚಿತ್ರರಂಗದ ಪ್ರಮುಖರು ಸೇರಿ ವಿಶೇಷ ಸಭೆ ನಡೆಸಿದ್ದಾರೆ. ಸಭೆಯಲ್ಲಿ ದುನಿಯಾ ವಿಜಯ್, ಗೋಲ್ಡನ್ ಸ್ಟಾರ್ ಗಣೇಶ್, ಧ್ರುವ ಸರ್ಜಾ ಸೇರಿದಂತೆ ಕೆಲ ಸಿನಿಮಾ ನಿರ್ಮಾಪಕರು, ವಿತರಕರು ಭಾಗಿ ಆಗಿದ್ದರು. ಸಭೆಯಲ್ಲಿ ಚಿತ್ರರಂಗಕ್ಕೆ ಕುರಿತಂತೆ ಕೆಲ ಮಹತ್ವದ ವಿಷಯಗಳ ಚರ್ಚಿಸಲಾಗಿದೆ. ಈ ಬಗ್ಗೆ ನರಸಿಂಹಲು ಮಾಹಿತಿ ನೀಡಿದ್ದಾರೆ.

ನಟ ಶಿವರಾಜ್ ಕುಮಾರ್ (Shiva Rajkumar) ಅವರ ನಿವಾಸದಲ್ಲಿ ಇಂದು (ಮೇ 17) ಚಿತ್ರರಂಗದ ಪ್ರಮುಖರು ಸೇರಿ ವಿಶೇಷ ಸಭೆ ನಡೆಸಿದ್ದಾರೆ. ಸಭೆಯಲ್ಲಿ ದುನಿಯಾ ವಿಜಯ್, ಗೋಲ್ಡನ್ ಸ್ಟಾರ್ ಗಣೇಶ್, ಧ್ರುವ ಸರ್ಜಾ ಸೇರಿದಂತೆ ಕೆಲ ಸಿನಿಮಾ ನಿರ್ಮಾಪಕರು, ವಿತರಕರು ಭಾಗಿ ಆಗಿದ್ದರು. ಸಭೆಯಲ್ಲಿ ಚಿತ್ರರಂಗಕ್ಕೆ ಕುರಿತಂತೆ ಕೆಲ ಮಹತ್ವದ ವಿಷಯಗಳ ಚರ್ಚಿಸಲಾಗಿದೆ. ಶಿವಣ್ಣನ ಮನೆಯಲ್ಲಿ ನಡೆದ ಸಭೆಯಲ್ಲಿ ಚರ್ಚೆ ಆದ ವಿಷಯಗಳು ಏನೇನು ಎಂಬ ಬಗ್ಗೆ ಫಿಲಂ ಚೇಂಬರ್​ನ ನರಸಿಂಹಲು ಅವರು ಮಾಹಿತಿ ನೀಡಿದ್ದಾರೆ. ವಿಡಿಯೋ ನೋಡಿ….

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ