Video: ಶಾಲೆಯ ಬಳಿ ಸೆಕ್ಯುರಿಟಿಯ ಭುಜಕ್ಕೆ ಕಚ್ಚಿದ ಬೀದಿ ನಾಯಿ

Updated on: Dec 14, 2025 | 12:09 PM

ಶಾಲೆಯ ಹೊರಗೆ ನಡೆದುಕೊಂಡು ಹೋಗುತ್ತಿದ್ದ ಸೆಕ್ಯುರಿಟಿಯ ಭುಜಕ್ಕೆ ಬೀದಿನಾಯಿಯೊಂದು ಕಚ್ಚಿರುವ ಘಟನೆ ಗೋರೆಗಾಂವ್​ನಲ್ಲಿ ನಡೆದಿದೆ. ಅಲ್ಲಿ ಕೆಲವು ಆಕ್ರಮಣಕಾರಿ ನಾಯಿಗಳು ಓಡಾಡುತ್ತಿವೆ. ಆ ನಾಯಿಗಳು ರೇಬಿಸ್ ಸೋಂಕಿಗೆ ಒಳಗಾಗಿದ್ದು, ಮೂರಕ್ಕೂ ಅಧಿಕ ಜನರಿಗೆ ಕಚ್ಚಿದೆ ಎಂದು ಹೇಳಲಾಗಿದೆ. ಈ ಘಟನೆ ಗೋರೆಗಾಂವ್ ಪಶ್ಚಿಮದ ಆದರ್ಶ ವಿದ್ಯಾಲಯದ ಬಳಿ ನಡೆದಿದೆ. ಈ ಘಟನೆ ಸಿಸಿ ಕ್ಯಾಮರಾದಲ್ಲಿ ರೆಕಾರ್ಡ್​ ಆಗಿದೆ.

ಗೋರೆಗಾಂವ್, ಡಿಸೆಂಬರ್ 14: ಶಾಲೆಯ ಹೊರಗೆ ನಡೆದುಕೊಂಡು ಹೋಗುತ್ತಿದ್ದ ಸೆಕ್ಯುರಿಟಿಯ ಭುಜಕ್ಕೆ ಬೀದಿನಾಯಿಯೊಂದು ಕಚ್ಚಿರುವ ಘಟನೆ ಗೋರೆಗಾಂವ್​ನಲ್ಲಿ ನಡೆದಿದೆ. ಅಲ್ಲಿ ಕೆಲವು ಆಕ್ರಮಣಕಾರಿ ನಾಯಿಗಳು ಓಡಾಡುತ್ತಿವೆ. ಆ ನಾಯಿಗಳು ರೇಬಿಸ್ ಸೋಂಕಿಗೆ ಒಳಗಾಗಿದ್ದು, ಮೂರಕ್ಕೂ ಅಧಿಕ ಜನರಿಗೆ ಕಚ್ಚಿದೆ ಎಂದು ಹೇಳಲಾಗಿದೆ. ಈ ಘಟನೆ ಗೋರೆಗಾಂವ್ ಪಶ್ಚಿಮದ ಆದರ್ಶ ವಿದ್ಯಾಲಯದ ಬಳಿ ನಡೆದಿದೆ. ಈ ಘಟನೆ ಸಿಸಿ ಕ್ಯಾಮರಾದಲ್ಲಿ ರೆಕಾರ್ಡ್​ ಆಗಿದೆ.

 

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

Published on: Dec 14, 2025 12:08 PM
Follow Us
Nayana Rajeev

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More