ಫಿಲಿಪೈನ್ಸ್ ದೋಣಿ ಬೆಂಕಿ ದುರಂತ; ಮೃತರ ಸಂಖ್ಯೆ 35ಕ್ಕೆ ಏರಿಕೆ; 54 ಪ್ರಯಾಣಿಕರು ಇನ್ನೂ ನಾಪತ್ತೆ

Updated on: Sep 11, 2026 | 8:26 PM

ಫಿಲಿಪೈನ್ಸ್‌ನಲ್ಲಿ ಪ್ರಯಾಣಿಕರ ದೋಣಿಯೊಂದರಲ್ಲಿ ಸಂಭವಿಸಿದ ಭೀಕರ ಬೆಂಕಿ ಅವಘಡದಲ್ಲಿ ಮೃತಪಟ್ಟವರ ಸಂಖ್ಯೆ 35ಕ್ಕೆ ಏರಿಕೆಯಾಗಿದೆ. ಸುಟ್ಟು ಭಸ್ಮವಾಗಿರುವ ದೋಣಿಯ ಭಾಗಗಳಿಂದ ಇಂದು ಮತ್ತಷ್ಟು ಮೃತದೇಹಗಳನ್ನು ಹೊರತೆಗೆಯಲಾಗಿದ್ದು, 54 ಜನರು ಇನ್ನೂ ಪತ್ತೆಯಾಗಿಲ್ಲ. ಬುಧವಾರ ರಾತ್ರಿ ಸಂಭವಿಸಿದ ಈ ದುರಂತದಲ್ಲಿ 43 ಪ್ರಯಾಣಿಕರು ಪಾರಾಗಿದ್ದಾರೆ. ಸುಟ್ಟು ಕರಕಲಾಗಿರುವ ದೋಣಿಯ ಆಂತರಿಕ ಭಾಗಗಳು, ಬೂದಿ ಮತ್ತು ಲೋಹದ ಕಸದ ಫೋಟೋಗಳನ್ನು ಕರಾವಳಿ ಕಾವಲು ಪಡೆ ಬಿಡುಗಡೆ ಮಾಡಿದೆ.

ಕೊರಾನ್, ಸೆಪ್ಟೆಂಬರ್ 11: ಫಿಲಿಪೈನ್ಸ್‌ನಲ್ಲಿ ಪ್ರಯಾಣಿಕರ ದೋಣಿಯೊಂದರಲ್ಲಿ ಸಂಭವಿಸಿದ ಭೀಕರ ಬೆಂಕಿ ಅವಘಡದಲ್ಲಿ ಮೃತಪಟ್ಟವರ ಸಂಖ್ಯೆ 35ಕ್ಕೆ ಏರಿಕೆಯಾಗಿದೆ. ಸುಟ್ಟು ಭಸ್ಮವಾಗಿರುವ ದೋಣಿಯ ಭಾಗಗಳಿಂದ ಇಂದು ಮತ್ತಷ್ಟು ಮೃತದೇಹಗಳನ್ನು ಹೊರತೆಗೆಯಲಾಗಿದ್ದು, 54 ಜನರು ಇನ್ನೂ ಪತ್ತೆಯಾಗಿಲ್ಲ. ಬುಧವಾರ ರಾತ್ರಿ ಸಂಭವಿಸಿದ ಈ ದುರಂತದಲ್ಲಿ 43 ಪ್ರಯಾಣಿಕರು ಪಾರಾಗಿದ್ದಾರೆ. ಸುಟ್ಟು ಕರಕಲಾಗಿರುವ ದೋಣಿಯ ಆಂತರಿಕ ಭಾಗಗಳು, ಬೂದಿ ಮತ್ತು ಲೋಹದ ಕಸದ ಫೋಟೋಗಳನ್ನು ಕರಾವಳಿ ಕಾವಲು ಪಡೆ ಬಿಡುಗಡೆ ಮಾಡಿದೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Loading...
Unable to load recommendations.
Follow Us