‘ಏಕ್ ನಿರಂಜನ್’ ಸಿನಿಮಾ ಹಾಡಿಗೆ ‘ಬಾಹುಬಲಿ’, ‘ಬಲ್ಲಾಳದೇವ’ ಸ್ಟೆಪ್ಪು ನೋಡಿ

Updated on: Aug 03, 2025 | 10:13 PM

Rana Daggubati-Prabhas: ಪ್ರಭಾಸ್ ಹಾಗೂ ರಾಣಾ ದಗ್ಗುಬಾಟಿ ಆತ್ಮೀಯ ಗೆಳೆಯರು ಆದರೆ ‘ಬಾಹುಬಲಿ’ ಸಿನಿಮಾನಲ್ಲಿ ಪರಸ್ಪರ ವೈರಿಗಳ ಪಾತ್ರದಲ್ಲಿ ನಟಿಸಿದ್ದರು. ಸಿನಿಮಾ ಸೆಟ್​ನಲ್ಲಿ ಈ ಇಬ್ಬರು ಬಲು ಆತ್ಮೀಯವಾಗಿ ಇರುತ್ತಿದ್ದರು. ಜೊತೆಗೆ ಅನುಷ್ಕಾ ಶೆಟ್ಟಿ ಸಹ ಇದ್ದು ಬಹಳ ತಮಾಷೆಯಾಗಿ ಇರುತ್ತಿದ್ದರು. ಸಿನಿಮಾ ಶೂಟಿಂಗ್ ಸಮಯದಲ್ಲಿ ಪ್ರಭಾಸ್ ತಮ್ಮದೇ ನಟನೆಯ ‘ಏಕ್ ನಿರಂಜನ್’ ಹಾಡಿಗೆ ಸ್ಟೆಪ್ಪು ಹಾಕಿರುವ ವಿಡಿಯೋ ಇದೀಗ ವೈರಲ್ ಆಗಿದೆ.

ಪ್ರಭಾಸ್ (Prabhas) ಹಾಗೂ ರಾಣಾ ದಗ್ಗುಬಾಟಿ ಆತ್ಮೀಯ ಗೆಳೆಯರು ಆದರೆ ‘ಬಾಹುಬಲಿ’ ಸಿನಿಮಾನಲ್ಲಿ ಪರಸ್ಪರ ವೈರಿಗಳ ಪಾತ್ರದಲ್ಲಿ ನಟಿಸಿದ್ದರು. ಸಿನಿಮಾ ಸೆಟ್​ನಲ್ಲಿ ಈ ಇಬ್ಬರು ಬಲು ಆತ್ಮೀಯವಾಗಿ ಇರುತ್ತಿದ್ದರು. ಜೊತೆಗೆ ಅನುಷ್ಕಾ ಶೆಟ್ಟಿ ಸಹ ಇದ್ದು ಬಹಳ ತಮಾಷೆಯಾಗಿ ಇರುತ್ತಿದ್ದರು. ಸಿನಿಮಾ ಶೂಟಿಂಗ್ ಸಮಯದಲ್ಲಿ ಪ್ರಭಾಸ್ ತಮ್ಮದೇ ನಟನೆಯ ‘ಏಕ್ ನಿರಂಜನ್’ ಹಾಡಿಗೆ ಸ್ಟೆಪ್ಪು ಹಾಕಿರುವ ವಿಡಿಯೋ ಇದೀಗ ವೈರಲ್ ಆಗಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ