ಆರೋಪಗಳೆಲ್ಲ ಸುಳ್ಳು, ಹಣ ಕೂಡ ಅವರು ಕೊಟ್ಟದ್ದಲ್ಲ: ಪ್ರಜ್ವಲ್ ದೇವರಾಜ್

Updated on: Sep 08, 2026 | 4:46 PM

Prajwal Devaraj: ‘ಕರಾವಳಿ’ ಚಿತ್ರತಂಡ ಮಾಡಿರುವ ಆರೋಪಗಳಿಗೆ ಪ್ರತಿಕ್ರಿಯೆ ನೀಡಿರುವ ಪ್ರಜ್ವಲ್ ದೇವರಾಜ್, ‘ನಾನು ಜಿಮ್​​ಗೆ ಹೋಗಲಿಲ್ಲ, ಸಿಕ್ಸ್ ಪ್ಯಾಕ್ ಮಾಡಲಿಲ್ಲ’ ಎಂಬುದೆಲ್ಲ ಸುಳ್ಳು. ಅವರು ಜಿಮ್ ಟ್ರೈನರ್ ಅನ್ನು ನೇಮಿಸಿದ್ದಾಗಿ ಹೇಳಿದ್ದೆಲ್ಲವೂ ಸುಳ್ಳು, ನನ್ನ ಜಿಮ್ ಟ್ರೈನರ್ ನಂಬರ್ ಬೇಕಾದರೆ ಕೊಡುವೆ, ಯಾರು ಹಣ ಕೊಟ್ಟರು ಎಂದು ಕೇಳಿಕೊಳ್ಳಿ, ಸುಮ್ಮನೆ ಇಲ್ಲದ ಆರೋಪಗಳನ್ನು ನನ್ನ ಮೇಲೆ ಮಾಡುತ್ತಿದ್ದಾರೆ’ ಎಂದಿದ್ದಾರೆ ಪ್ರಜ್ವಲ್ ದೇವರಾಜ್, ವಿಡಿಯೋ ನೋಡಿ...

‘ಕರಾವಳಿ’ ಸಿನಿಮಾದ ವಿವಾದ ಇನ್ನೂ ತಣ್ಣಗಾಗಿಲ್ಲ. ಪ್ರಜ್ವಲ್ ದೇವರಾಜ್ ಅವರು ಇದೀಗ ‘ರಾಮರಸ’ ಹೆಸರಿನ ಸಿನಿಮಾನಲ್ಲಿ ನಟಿಸಿದ್ದು ಸಿನಿಮಾದ ಡಬ್ಬಿಂಗ್ ಕಾರ್ಯ ಚಾಲ್ತಿಯಲ್ಲಿದೆ. ‘ರಾಮರಸ’ ಬಗ್ಗೆ ಟಿವಿ9 ಜೊತೆಗೆ ಮಾತನಾಡಿರದ ಪ್ರಜ್ವಲ್ ದೇವರಾಜ್, ಇದೊಂದು ಬಹಳ ವಿಭಿನ್ನವಾದ ಸಿನಿಮಾ, ಸಿನಿಮಾ ನೋಡುವವರಿಗೆ ಭಕ್ತಿಯ ಭಾವ ಮೂಡುತ್ತದೆ ಎಂದಿದ್ದಾರೆ. ಇದೇ ವೇಳೆ, ‘ಕರಾವಳಿ’ ಚಿತ್ರತಂಡ ಮಾಡಿರುವ ಆರೋಪಗಳಿಗೆ ಪ್ರತಿಕ್ರಿಯೆ ನೀಡಿರುವ ಪ್ರಜ್ವಲ್ ದೇವರಾಜ್, ‘ನಾನು ಜಿಮ್​​ಗೆ ಹೋಗಲಿಲ್ಲ, ಸಿಕ್ಸ್ ಪ್ಯಾಕ್ ಮಾಡಲಿಲ್ಲ’ ಎಂಬುದೆಲ್ಲ ಸುಳ್ಳು. ಅವರು ಜಿಮ್ ಟ್ರೈನರ್ ಅನ್ನು ನೇಮಿಸಿದ್ದಾಗಿ ಹೇಳಿದ್ದೆಲ್ಲವೂ ಸುಳ್ಳು, ನನ್ನ ಜಿಮ್ ಟ್ರೈನರ್ ನಂಬರ್ ಬೇಕಾದರೆ ಕೊಡುವೆ, ಯಾರು ಹಣ ಕೊಟ್ಟರು ಎಂದು ಕೇಳಿಕೊಳ್ಳಿ, ಸುಮ್ಮನೆ ಇಲ್ಲದ ಆರೋಪಗಳನ್ನು ನನ್ನ ಮೇಲೆ ಮಾಡುತ್ತಿದ್ದಾರೆ’ ಎಂದಿದ್ದಾರೆ ಪ್ರಜ್ವಲ್ ದೇವರಾಜ್, ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More