Pravasi Gujarati Parv 2022 Live: ಪ್ರವಾಸಿ ಗುಜರಾತಿ ಪರ್ವ ಲೈವ್ ಇವೆಂಟ್

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Oct 15, 2022 | 11:48 AM

Pravasi Gujarati Parv 2022: ಟಿವಿ9 ನೆಟ್​ವರ್ಕ್ ಮತ್ತು ಎಐಎಎನ್ಎ ಸಂಯುಕ್ತ ಆಶ್ರಯದ ಪ್ರವಾಸಿ ಗುಜರಾತಿ ಪರ್ವ್ ಇಂದು ಆರಂಭ

ಟಿವಿ9 ನೆಟ್ ವರ್ಕ್ ಮತ್ತು ಉತ್ತರ ಅಮೆರಿಕದಲ್ಲಿರುವ ಭಾರತೀಯ ಅಮೇರಿಕನ್ನರ ಸಂಘದ (Association of Indian Americans in North America-AIANA) ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗುತ್ತಿರುವ 3 ದಿನಗಳ ಪ್ರವಾಸಿ ಗುಜರಾತಿ ಪರ್ವ್ ಗುಜರಾತಿನ ಅಹಮದಾಬಾದ್ ನಲ್ಲಿ ಇಂದಿನಿಂದ ಆರಂಭ.

Published on: Oct 15, 2022 11:29 AM