ಅರ್ಜುನ್ ಜನ್ಯಗೆ ಹಾಡು ಹೊಳೆಯುವುದೆಲ್ಲಿ: ಸಂಗತಿ ವಿವರಿಸಿದ ಪ್ರೇಮ್

|

Updated on: Mar 29, 2025 | 7:25 PM

Arjun Janya: ಅರ್ಜುನ್ ಜನ್ಯ ರಾಜ್ಯದ ಟಾಪ್ ಸಂಗೀತ ನಿರ್ದೇಶಕರಲ್ಲಿ ಒಬ್ಬರು. ಹಲವಾರು ಅತ್ಯುತ್ತಮ ಹಾಡುಗಳನ್ನು ಅವರು ನೀಡಿದ್ದಾರೆ. ಪ್ರೇಮ್ ಜೊತೆ ಸೇರಿದಾಗಲಂತೂ ಅದ್ಭುತ ಹಾಡುಗಳನ್ನೇ ಅವರು ಕೊಟ್ಟಿದ್ದಾರೆ. ಆದರೆ ಅರ್ಜುನ್ ಜನ್ಯಗೆ ಹಾಡಿನ ರಾಗ ಯಾವಾಗ ಹೊಳೆಯುತ್ತವೆ ಎಂಬುದನ್ನು ಪ್ರೇಮ್ ತಮಾಷೆಯಾಗಿ ವಿವರಿಸಿದ್ದಾರೆ ಕೇಳಿ.

ಅರ್ಜುನ್ ಜನ್ಯ ರಾಜ್ಯದ ಟಾಪ್ ಸಂಗೀತ ನಿರ್ದೇಶಕರಲ್ಲಿ ಒಬ್ಬರು. ಹಲವಾರು ಅತ್ಯುತ್ತಮ ಹಾಡುಗಳನ್ನು ಅವರು ನೀಡಿದ್ದಾರೆ. ಪ್ರೇಮ್ ಜೊತೆ ಸೇರಿದಾಗಲಂತೂ ಅದ್ಭುತ ಹಾಡುಗಳನ್ನೇ ಅವರು ಕೊಟ್ಟಿದ್ದಾರೆ. ಆದರೆ ಅರ್ಜುನ್ ಜನ್ಯಗೆ ಹಾಡಿನ ರಾಗ ಯಾವಾಗ ಹೊಳೆಯುತ್ತವೆ ಎಂಬುದನ್ನು ಪ್ರೇಮ್ ತಮಾಷೆಯಾಗಿ ವಿವರಿಸಿದ್ದಾರೆ ಕೇಳಿ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Published on: Mar 29, 2025 07:19 PM