‘ಆಯುಷ್’ ಸಿನಿಮಾ ವಿವಾದ, ಸಂಧಾನ ಸಭೆ ಬಗ್ಗೆ ಪ್ರಿಯಾಂಕಾ ಉಪೇಂದ್ರ ಮಾತು
ಸಿನಿಮಾ ಇಂದ ನಿರ್ದೇಶಕರನ್ನು ಹೊರಗಿಡಲಾಗಿದ್ದು, ಖುದ್ದು ಪ್ರಿಯಾಂಕಾ ಉಪೇಂದ್ರ ಅವರೇ ಸಿನಿಮಾ ನಿರ್ದೇಶನ ಕೈಗೆತ್ತಿಕೊಂಡಿದ್ದರು. ಈ ಬಗ್ಗೆ ನಿರ್ದೇಶಕ ಪುರುಷೋತ್ತಮ್ ಆಕ್ಷೇಪ ವ್ಯಕ್ತಪಡಿಸಿದ್ದರು. ಈ ಬಗ್ಗೆ ಇಂದು (ನವೆಂಬರ್ 18) ಫಿಲಂ ಚೇಂಬರ್ನಲ್ಲಿ ಸಂಧಾನ ಸಭೆ ನಡೆದಿದೆ. ಸಭೆಯಲ್ಲಿ ಪ್ರಿಯಾಂಕಾ ಉಪೇಂದ್ರ, ‘ಆಯುಷ್’ ಸಿನಿಮಾದ ನಿರ್ಮಾಪಕರು ಮತ್ತು ನಿರ್ದೇಶಕ ಪುರುಷೋತ್ತಮ್ ಭಾಗಿ ಆಗಿದ್ದರು. ಸಂಧಾನ ಸಭೆಯ ಬಳಿಕ ಪ್ರಿಯಾಂಕಾ ಅವರು ಮಾಧ್ಯಮಗಳೊಟ್ಟಿಗೆ ಮಾತನಾಡಿ ಮಾಹಿತಿ ನೀಡಿದರು. ವಿಡಿಯೋ ನೋಡಿ...
ಉಪೇಂದ್ರ ಮತ್ತು ಪ್ರಿಯಾಂಕಾ ಉಪೇಂದ್ರ ದಂಪತಿಯ ಮಗ ಆಯುಷ್ ನಾಯಕನಾಗಿ ನಟನೆ ಮಾಡುತ್ತಿರುವ ‘ಆಯುಷ್’ ಸಿನಿಮಾ ವಿವಾದಕ್ಕೆ ಈಡಾಗಿದೆ. ಸಿನಿಮಾ ಇಂದ ನಿರ್ದೇಶಕರನ್ನು ಹೊರಗಿಡಲಾಗಿದ್ದು, ಖುದ್ದು ಪ್ರಿಯಾಂಕಾ ಉಪೇಂದ್ರ ಅವರೇ ಸಿನಿಮಾ ನಿರ್ದೇಶನ ಕೈಗೆತ್ತಿಕೊಂಡಿದ್ದರು. ಈ ಬಗ್ಗೆ ನಿರ್ದೇಶಕ ಪುರುಷೋತ್ತಮ್ ಆಕ್ಷೇಪ ವ್ಯಕ್ತಪಡಿಸಿದ್ದರು. ಈ ಬಗ್ಗೆ ಇಂದು (ನವೆಂಬರ್ 18) ಫಿಲಂ ಚೇಂಬರ್ನಲ್ಲಿ ಸಂಧಾನ ಸಭೆ ನಡೆದಿದೆ. ಸಭೆಯಲ್ಲಿ ಪ್ರಿಯಾಂಕಾ ಉಪೇಂದ್ರ, ‘ಆಯುಷ್’ ಸಿನಿಮಾದ ನಿರ್ಮಾಪಕರು ಮತ್ತು ನಿರ್ದೇಶಕ ಪುರುಷೋತ್ತಮ್ ಭಾಗಿ ಆಗಿದ್ದರು. ಸಂಧಾನ ಸಭೆಯ ಬಳಿಕ ಪ್ರಿಯಾಂಕಾ ಅವರು ಮಾಧ್ಯಮಗಳೊಟ್ಟಿಗೆ ಮಾತನಾಡಿ ಮಾಹಿತಿ ನೀಡಿದರು. ವಿಡಿಯೋ ನೋಡಿ…
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Loading...
Unable to load recommendations.
Follow Us
