ದಸರಾನಲ್ಲಿ ರಚಿತಾ ರಾಮ್, ಅಭಿಮಾನಿ ಕೊಟ್ಟ ವಿಶೇಷ ಉಡುಗೊರೆ

Updated on: Sep 24, 2025 | 5:24 PM

Rachita Ram: ದಸರಾ, ಯುವದಸರಾ ವಿಜೃಂಭಣೆಯಿಂದ ನಡೆಯುತ್ತಿದೆ. ನಿನ್ನೆ ನಡೆದ ಕಾರ್ಯಕ್ರಮದಲ್ಲಿ ಕನ್ನಡದ ಖ್ಯಾತ ನಟಿ ರಚಿತಾ ರಾಮ್ ಅತಿಥಿಯಾಗಿ ಭಾಗವಹಿಸಿದ್ದರು. ನಟಿ ರಚಿತಾ ರಾಮ್ ಅವರಿಗೆ ಮೈಸೂರಿನಲ್ಲಿ ಅದ್ಧೂರಿ ಸ್ವಾಗತಿಸಿದರು. ಮಾತ್ರವಲ್ಲದೆ ಕೆಲವು ಅಭಿಮಾನಿಗಳು ರಚಿತಾ ರಾಮ್ ಅವರಿಗೆ ಉಡುಗೊರೆ ಸಹ ನೀಡಿದ್ದಾರೆ. ಕೊಟ್ಟ ಉಡುಗೊರೆಯಲ್ಲಿ ಏನಿತ್ತು ಎಂದು ಅವರು ತೆರೆದು ನೋಡಿದರು. ವಿಡಿಯೋ ಇಲ್ಲಿದೆ ನೋಡಿ...

ಮೈಸೂರು ದಸರಾ ಅದ್ಧೂರಿಯಾಗಿ ಪ್ರಾರಂಭವಾಗಿದ್ದು, ದಸರಾ, ಯುವದಸರಾ ವಿಜೃಂಭಣೆಯಿಂದ ನಡೆಯುತ್ತಿದೆ. ನಿನ್ನೆ ನಡೆದ ಕಾರ್ಯಕ್ರಮದಲ್ಲಿ ಕನ್ನಡದ ಖ್ಯಾತ ನಟಿ ರಚಿತಾ ರಾಮ್ ಅತಿಥಿಯಾಗಿ ಭಾಗವಹಿಸಿದ್ದರು. ನಟಿ ರಚಿತಾ ರಾಮ್ ಅವರಿಗೆ ಮೈಸೂರಿನಲ್ಲಿ ಅದ್ಧೂರಿ ಸ್ವಾಗತಿಸಿದರು. ಮಾತ್ರವಲ್ಲದೆ ಅಭಿಮಾನಿಯೊಬ್ಬರು ರಚಿತಾ ರಾಮ್ ಅವರಿಗೆ ವಿಶೇಷ ಉಡುಗೊರೆಯೊಂದನ್ನು ಸಹ ನೀಡಿದ್ದಾರೆ. ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Published on: Sep 24, 2025 05:22 PM