ಹುಟ್ಟುಹಬ್ಬದ ದಿನವೇ ಕಣ್ಣೀರು ಹಾಕಿದ ನಟಿ ರಾಗಿಣಿ: ಕಾರಣ?

Updated on: May 24, 2025 | 11:06 PM

Ragini Dwivedi: ನಟಿ ರಾಗಿಣಿ ಹುಟ್ಟುಹಬ್ಬ ಇಂದು (ಮೇ 24). ತಮ್ಮ ಹುಟ್ಟುಹಬ್ಬವನ್ನು ಬಹಳ ವಿಶೇಷವಾಗಿ ನಟಿ ರಾಗಿಣಿ ಆಚರಿಸಿಕೊಂಡರು. ಸಿನಿಮಾ ಕಾರ್ಯಕ್ರಮದ ಜೊತೆಗೆ ಬಿಬಿಎಂಪಿ ಸಿಬ್ಬಂದಿಯನ್ನು ವೇದಿಕೆ ಕರೆದು ಅವರ ಜೊತೆಗೆ ಹುಟ್ಟುಹಬ್ಬ ಆಚರಣೆ ಮಾಡಿಕೊಂಡರು. ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಚಿತ್ರರಂಗಕ್ಕೆ ಬಂದು 15 ವರ್ಷ ಆದ ಬಗ್ಗೆಯೂ ಮಾತನಾಡಿದರು. ಪೋಷಕರನ್ನು ವೇದಿಕೆ ಕರೆದು ಕೇಕ್ ಕತ್ತಿರಿಸಿದ ಬಳಿಕ ತುಸು ಭಾವುಕರಾದರು.

ನಟಿ ರಾಗಿಣಿ ದ್ವಿವೇದಿ (Ragini Dwivedi) ಹುಟ್ಟುಹಬ್ಬ ಇಂದು (ಮೇ 24). ತಮ್ಮ ಹುಟ್ಟುಹಬ್ಬವನ್ನು ಬಹಳ ವಿಶೇಷವಾಗಿ ನಟಿ ರಾಗಿಣಿ ಆಚರಿಸಿಕೊಂಡರು. ಸಿನಿಮಾ ಕಾರ್ಯಕ್ರಮದ ಜೊತೆಗೆ ಬಿಬಿಎಂಪಿ ಸಿಬ್ಬಂದಿಯನ್ನು ವೇದಿಕೆ ಕರೆದು ಅವರ ಜೊತೆಗೆ ಹುಟ್ಟುಹಬ್ಬ ಆಚರಣೆ ಮಾಡಿಕೊಂಡರು. ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಚಿತ್ರರಂಗಕ್ಕೆ ಬಂದು 15 ವರ್ಷ ಆದ ಬಗ್ಗೆಯೂ ಮಾತನಾಡಿದರು. ಇದೇ ವೇಳೆ ತಮ್ಮ ತಾಯಿ-ತಂದೆ ಹಾಗೂ ಸಹೋದರನನ್ನು ವೇದಿಕೆಗೆ ಕರೆಸಿ ಅವರೊಟ್ಟಿಗೆ ಕೇಕ್ ಕತ್ತರಿಸಿ ಸಂಭ್ರಮಾಚರಣೆ ಮಾಡಿದರು. ಈ ವೇಳೆ ತುಸು ಭಾವುಕವೂ ಆದರು ನಟಿ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ