Anchor Anushree: ಖುಷಿ ಖುಷಿಯಿಂದ ಆ್ಯಂಕರ್ ಅನುಶ್ರೀಗೆ ಹಗ್ ಕೊಟ್ಟ ರಾಜ್ ಬಿ. ಶೆಟ್ಟಿ

|

Updated on: Jun 30, 2023 | 10:09 AM

ರಾಜ್ ಬಿ ಶೆಟ್ಟಿ ಹಾಗೂ ಅನುಶ್ರೀ ನಡುವೆ ಒಳ್ಳೆಯ ಬಾಂಧವ್ಯ ಇದೆ. ರಾಜ್ ಬಿ. ಶೆಟ್ಟಿ ಅವರನ್ನು ಎದುರುಗೊಳ್ಳುತ್ತಿದ್ದಂತೆ ಅನುಶ್ರೀ ಅವರು ಒಂದು ಹಗ್ ಕೊಟ್ಟರು.

ರಾಜ್ ಬಿ. ಶೆಟ್ಟಿ ಅವರು ಚಿತ್ರರಂಗದಲ್ಲಿ ಹೆಸರು ಮಾಡಿದ್ದಾರೆ. ಅವರು ಈಗ ‘ಟೋಬಿ’ ಸಿನಿಮಾ ಮೂಲಕ ಜನರ ಎದುರು ಬರುತ್ತಿದ್ದಾರೆ. ಈ ಸಿನಿಮಾ ಬಗ್ಗೆ ಅಭಿಮಾನಿಗಳಿಗೆ ಸಾಕಷ್ಟು ನಿರೀಕ್ಷೆ ಸೃಷ್ಟಿ ಆಗಿದೆ. ಈ ಚಿತ್ರದ ಸುದ್ದಿಗೋಷ್ಠಿ ಇತ್ತೀಚೆಗೆ ನಡೆದಿದೆ. ಇದಕ್ಕೆ ಆ್ಯಂಕರ್ ಅನುಶ್ರೀ (Anushree) ಕೂಡ ಆಗಮಿಸಿದ್ದರು. ರಾಜ್ ಬಿ ಶೆಟ್ಟಿ (Raj B Shetty) ಹಾಗೂ ಅನುಶ್ರೀ ನಡುವೆ ಒಳ್ಳೆಯ ಬಾಂಧವ್ಯ ಇದೆ. ರಾಜ್ ಬಿ. ಶೆಟ್ಟಿ ಅವರನ್ನು ಎದುರುಗೊಳ್ಳುತ್ತಿದ್ದಂತೆ ಅನುಶ್ರೀ ಅವರು ಒಂದು ಹಗ್ ಕೊಟ್ಟರು. ಆ ವಿಡಿಯೋ ಇಲ್ಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published on: Jun 30, 2023 09:45 AM