‘ಕಾಂತಾರ: ಚಾಪ್ಟರ್ 1’ ಸಿನಿಮಾದ ಶೂಟಿಂಗ್ ನಡೆದ ರಿಯಲ್ ಲೊಕೇಶನ್​ಗಳಿವು

Updated on: Sep 26, 2025 | 12:38 PM

Kantara: Chapter 1: ‘ಕಾಂತಾರ: ಚಾಪ್ಟರ್ 1’ ಸಿನಿಮಾ ಅಕ್ಟೋಬರ್ 2ರಂದು ರಿಲೀಸ್ ಆಗುತ್ತಿದೆ. ಈ ಚಿತ್ರದ ಬಗ್ಗೆ ಫ್ಯಾನ್ಸ್ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಈ ಚಿತ್ರದ ಶೂಟ್ ನಡೆದ ರಿಯಲ್ ಲೋಕೇಶನ್​ ಹೇಗಿದೆ ಎಂಬುದನ್ನು ತೋರಿಸಲಾಗುತ್ತದೆ. ಆ ಬಗ್ಗೆ ಇಲ್ಲಿದೆ ವಿವರ.  

‘ಕಾಂತಾರ: ಚಾಪ್ಟರ್ 1’ ಸಿನಿಮಾದ ಶೂಟ್​ ಅದ್ದೂರಿಯಾಗಿ ನಡೆದಿದೆ. ಶೂಟ್ ನಡೆದ ರಿಯಲ್ ಲೋಕೇಶನ್​ಗಳು ಹೇಗಿವೆ ಗೊತ್ತಾ? ಈ ಲೋಕೇಶನ್ ವಿಶ್ಯುವಲ್ಸ್​ಗಳು ಟಿವಿ9 ಕನ್ನಡಕ್ಕೆ ಲಭ್ಯವಾಗಿದೆ. ಕಥಾ ನಾಯಕ ರಿಷಬ್ ಶೆಟ್ಟಿ ಅವರು ಸಿನಿಮಾದಲ್ಲಿ ಬುಡಕಟ್ಟು ಜನಾಂಗಕ್ಕೆ ಸೇರಿದವರಾಗುತ್ತಾರೆ. ಶೂಟಿಂಗ್ ಲೋಕೇಶನ್​ಗಳನ್ನು ರಿಯಲ್ ಆಗಿ ನೋಡಿ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.