‘ಕಾಂತಾರ: ಚಾಪ್ಟರ್ 1’ ಸಿನಿಮಾ ಶೂಟಿಂಗ್​​ನಲ್ಲಿ ಬಹಳ ಕಷ್ಟಪಟ್ಟಿದ್ದಾರೆ ರುಕ್ಮಿಣಿ

Updated on: Sep 27, 2025 | 7:21 PM

Kantara Chapter 1: ಬೆಂಗಳೂರಿನ ಹುಡುಗಿ ರುಕ್ಮಿಣಿ ವಸಂತ್, ಕೆರಾಡಿಯ ದಟ್ಟ ಕಾಡುಗಳಲ್ಲಿ ಬಹಳ ಕಷ್ಟಪಟ್ಟು ಸಿನಿಮಾನಲ್ಲಿ ನಟಿಸಿದ್ದಾರೆ. ಅದು ಮಾತ್ರವೇ ಅಲ್ಲದೆ, ರುಕ್ಮಿಣಿಗೆ ಸಿನಿಮಾ ಅವಕಾಶ ಕೊಡುವಾಗಲೂ ಸಹ ರಿಷಬ್ ಶೆಟ್ಟಿ ಸಖತ್ ಆಗಿ ಫೂಲ್ ಮಾಡಿಯೇ ಅವಕಾಶ ಕೊಟ್ಟರಂತೆ. ಆ ಬಗ್ಗೆ ರುಕ್ಮಿಣಿ ಮತ್ತು ರಿಷಬ್ ಶೆಟ್ಟಿ ಮಾತನಾಡಿದ್ದಾರೆ. ವಿಡಿಯೋ ನೋಡಿ...

‘ಕಾಂತಾರ: ಚಾಪ್ಟರ್ 1’ ಸಿನಿಮಾನಲ್ಲಿ ರುಕ್ಮಿಣಿ ವಸಂತ್ ನಾಯಕಿ. ಕನಕವತಿ ಹೆಸರಿನ ಪಾತ್ರದಲ್ಲಿ ರುಕ್ಮಿಣಿ ವಸಂತ್ ನಟಿಸಿದ್ದಾರೆ. ಸಿನಿಮಾದ ಚಿತ್ರೀಕರಣ ದಟ್ಟ ಕಾಡುಗಳ ನಡುವೆ ನಡೆದಿರುವುದು ಗೊತ್ತೆ ಇದೆ. ಬೆಂಗಳೂರಿನ ಹುಡುಗಿ ರುಕ್ಮಿಣಿ ವಸಂತ್, ಕೆರಾಡಿಯ ದಟ್ಟ ಕಾಡುಗಳಲ್ಲಿ ಬಹಳ ಕಷ್ಟಪಟ್ಟು ಸಿನಿಮಾನಲ್ಲಿ ನಟಿಸಿದ್ದಾರೆ. ಅದು ಮಾತ್ರವೇ ಅಲ್ಲದೆ, ರುಕ್ಮಿಣಿಗೆ ಸಿನಿಮಾ ಅವಕಾಶ ಕೊಡುವಾಗಲೂ ಸಹ ರಿಷಬ್ ಶೆಟ್ಟಿ ಸಖತ್ ಆಗಿ ಫೂಲ್ ಮಾಡಿಯೇ ಅವಕಾಶ ಕೊಟ್ಟರಂತೆ. ಆ ಬಗ್ಗೆ ರುಕ್ಮಿಣಿ ಮತ್ತು ರಿಷಬ್ ಶೆಟ್ಟಿ ಮಾತನಾಡಿದ್ದಾರೆ. ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ