ಎಸ್ ಜಾನಕಿ ಅವರಿಗೆ ಗೌರವ ವಂದನೆ ಸಮರ್ಪಣೆ: ವಿಡಿಯೋ ನೋಡಿ

Updated on: Jul 12, 2026 | 7:06 PM

S Janaki final rituals: ನಿನ್ನೆ (ಜುಲೈ 11) ಮೈಸೂರಿನಲ್ಲಿ ನಿಧನರಾದ ಖ್ಯಾತ ಗಾಯಕಿ ಎಸ್ ಜಾನಕಿ ಅವರ ಅಂತಿಮ ಸಂಸ್ಕಾರ ಇಂದು (ಜುಲೈ 12) ಎಚ್​​ಡಿ ಕೋಟೆ ಬಳಿಯ ಕಣಿಯನ ಹುಂಡಿಯ ಫಾರಂ ಹೌಸ್​​ನಲ್ಲಿ ನೆರವೇರಿತು. ಜಾನಕಿ ಅವರ ಮೊಮ್ಮಗಳು ಅಂತಿಮ ಸಂಸ್ಕಾರ ಮಾಡಿದರು. ಈ ವೇಳೆ ಜಾನಕಿ ಅವರು ಸರ್ಕಾರಿ ಗೌರವಗಳೊಂದಿಗೆ ಬೀಳ್ಕೊಡುಗೆ ಕೊಡಲಾಯ್ತು. ಪೊಲೀಸರು ಮೂರು ಸುತ್ತು ಕುಶಾಲ ತೋಪು ಸಿಡಿಸಿ ಜಾನಕಿ ಅವರಿಗೆ ಅಂತಿಮ ವಂದನೆ ಸಲ್ಲಿಸಿದರು. ವಿಡಿಯೋ ನೋಡಿ...

ನಿನ್ನೆ (ಜುಲೈ 11) ಮೈಸೂರಿನಲ್ಲಿ ನಿಧನರಾದ ಖ್ಯಾತ ಗಾಯಕಿ ಎಸ್ ಜಾನಕಿ (S Janaki) ಅವರ ಅಂತಿಮ ಸಂಸ್ಕಾರ ಇಂದು (ಜುಲೈ 12) ಎಚ್​​ಡಿ ಕೋಟೆ ಬಳಿಯ ಕಣಿಯನ ಹುಂಡಿಯ ಫಾರಂ ಹೌಸ್​​ನಲ್ಲಿ ನೆರವೇರಿತು. ಜಾನಕಿ ಅವರ ಮೊಮ್ಮಗಳು ಅಂತಿಮ ಸಂಸ್ಕಾರ ಮಾಡಿದರು. ಈ ವೇಳೆ ಜಾನಕಿ ಅವರು ಸರ್ಕಾರಿ ಗೌರವಗಳೊಂದಿಗೆ ಬೀಳ್ಕೊಡುಗೆ ಕೊಡಲಾಯ್ತು. ಪೊಲೀಸರು ಮೂರು ಸುತ್ತು ಕುಶಾಲ ತೋಪು ಸಿಡಿಸಿ ಜಾನಕಿ ಅವರಿಗೆ ಅಂತಿಮ ವಂದನೆ ಸಲ್ಲಿಸಿದರು. ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More