ಅಣ್ಣಾವ್ರ ಸಮಾಧಿಗೆ ಪೂಜೆ ಮಾಡಿದ ನಟ ಶಿವರಾಜ್ ಕುಮಾರ್
Shiva Rajkumar

ಅಣ್ಣಾವ್ರ ಸಮಾಧಿಗೆ ಪೂಜೆ ಮಾಡಿದ ನಟ ಶಿವರಾಜ್ ಕುಮಾರ್

|

Updated on: Apr 12, 2025 | 3:09 PM

Dr Rajkumar: ಇಂದು (ಏಪ್ರಿಲ್ 12) ಡಾ ರಾಜ್​ಕುಮಾರ್ ಅವರ ಪುಣ್ಯ ಸ್ಮರಣೆ. 2006 ಏಪ್ರಿಲ್ 12 ರಂದು ರಾಜ್​ಕುಮಾರ್ ನಿಧನ ಹೊಂದಿದ್ದರು. ಶಿವರಾಜ್ ಕುಮಾರ್, ಗೀತಾ ಶಿವರಾಜ್ ಕುಮಾರ್ ಇನ್ನೂ ಇತರೆ ಅವರ ಕುಟುಂಬ ಸದಸ್ಯರು ಇಂದು ಅಣ್ಣಾವ್ರ ಸಮಾಧಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಸಮಾಧಿಯ ಪ್ರದಕ್ಷಿಣೆ ಹಾಕಿ, ಆಶೀರ್ವಾದ ಬೇಡಿದರು. ಇಲ್ಲಿದೆ ನೋಡಿ ವಿಡಿಯೋ...

ಇಂದು (ಏಪ್ರಿಲ್ 12) ಡಾ ರಾಜ್​ಕುಮಾರ್ (Dr Rajkumar) ಅವರ ಪುಣ್ಯ ಸ್ಮರಣೆ. 2006 ಏಪ್ರಿಲ್ 12 ರಂದು ರಾಜ್​ಕುಮಾರ್ ನಿಧನ ಹೊಂದಿದ್ದರು. ಶಿವರಾಜ್ ಕುಮಾರ್, ಗೀತಾ ಶಿವರಾಜ್ ಕುಮಾರ್ ಇನ್ನೂ ಇತರೆ ಅವರ ಕುಟುಂಬ ಸದಸ್ಯರು ಇಂದು ಅಣ್ಣಾವ್ರ ಸಮಾಧಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಸಮಾಧಿಯ ಪ್ರದಕ್ಷಿಣೆ ಹಾಕಿ, ಆಶೀರ್ವಾದ ಬೇಡಿದರು. ಇಲ್ಲಿದೆ ನೋಡಿ ವಿಡಿಯೋ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ